Headlines

Viral: ಕಾಂಡೋಮ್‌ಗಾಗಿ ಬರೋಬ್ಬರಿ 1 ಲಕ್ಷ ರೂ ಖರ್ಚು ಮಾಡಿದ ಚೆನ್ನೈ ವ್ಯಕ್ತಿ

Viral: ಕಾಂಡೋಮ್‌ಗಾಗಿ ಬರೋಬ್ಬರಿ 1 ಲಕ್ಷ ರೂ ಖರ್ಚು ಮಾಡಿದ ಚೆನ್ನೈ ವ್ಯಕ್ತಿ


ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ​​ಶಾಪಿಂಗ್ (ಆನ್ಲೈನ್ ​​ಶಾಪಿಂಗ್) ಮಾಡುವವರ ಸಂಖ್ಯೆ. ಕುಳಿತಲ್ಲಿಂದಲೇ ತಮಗೆ ಬೇಕಾದುದನ್ನು ಆರ್ಡರ್ ಮಾಡುತ್ತಾರೆ. ಹೀಗಾಗಿ ಬ್ಲಿಂಕಿಟ್, ಜೆಪ್ಟೊ ಅಥವಾ ಸ್ವಿಗ್ಗಿಯ ಇನ್ಸ್ಟಾಮಾರ್ಟ್ ಹೀಗೆ ಹತ್ತಾರು ಅಪ್ಲಿಕೇಶನ್ಗಳನ್ನು ಅವಲಂಬಿಸಿಕೊಂಡವರೇ ಹೆಚ್ಚು. ಹೀಗಿರುವಾಗ ಪ್ರತಿ ವರ್ಷದಂತೆ ಈ ವರ್ಷ ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಇನ್‌ಸ್ಟಾಮಾರ್ಟ್‌ನ (ಇನ್‌ಸ್ಟಾಮಾರ್ಟ್ಸ್) 2025ರ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಖರೀದಿಸಿದ ವ್ಯಕ್ತಿಯೊಬ್ಬ ಈ ಅಪ್ಲಿಕೇಶನ್ ಮೂಲಕ ಇಡೀ ವರ್ಷದ ಕಾಂಡೋಮ್ ಗಾಗಿ ಒಂದು ಲಕ್ಷ ರೂ ಖರ್ಚು ಮಾಡಿದ್ದಾನೆ.

ಭಾರಧ್ವಜ್ ರಂಗನ್ (bharadwaj rangan) ಹೆಸರಿನ ಖಾತೆಯಲ್ಲಿ ಇನ್ಸ್ಟಾಮಾರ್ಟ್ ವರದಿ ಕುರಿತು ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ. 2025ರ ಇನ್‌ಸ್ಟಾಮಾರ್ಟ್ ವರದಿ ಪ್ರಕಾರ, ಚೆನೈನ ವ್ಯಕ್ತಿಯೂ ಇಡೀ ವರ್ಷದ ಕಾಂಡೋಮ್‌ಗಳಿಗಾಗಿ 1,06,398 ರೂ.ಗಳನ್ನು ಖರ್ಚು ಮಾಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ: 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್

ಅದಲ್ಲದೇ, ವರ್ಷ ಪೂರ್ತಿ 228 ವಿಭಿನ್ನ ಆರ್ಡರ್‌ಗಳನ್ನು ಮಾಡಿದ್ದಾನೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಅಂದರೆ, ಪ್ರತಿ ತಿಂಗಳ ಸರಾಸರಿ 19 ಆರ್ಡರ್‌ಗಳನ್ನು ಮಾಡಬೇಕಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *