
ಮೊಬೈಲ್ಗಳಂತಹ ಸಾಧನಗಳನ್ನು ಬಳಸುವಾಗ ಯಾವಾಗಲೂ ಜಾಗರೂಕರಾಗಿರುವುದು ಮುಖ್ಯ.ಜಾಗರೂಕತೆಯಿರುವಾಗ, ಕೆಲವು ಬಾರಿ ಜನರನ್ನು ದಿಗ್ಭ್ರಮೆಗೊಳಿಸುವ ಘಟನೆಗಳು ಸಂಭವಿಸುತ್ತವೆ. ಕೂಡಲೇ ಮೊಬೈಲ್ ಕೆಳಗೆ ಹಾಕಿ ಆಕೆ ಓಡಿ ಹೋಗಿದ್ದಾಳೆ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಈ 10 ಸೆಕೆಂಡುಗಳ ವೀಡಿಯೊವನ್ನು 257,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ