ಜೂನ್ 20ರಂದು ಕೃಷ್ಣ ‘ಕಿರಾಯಿ ಅಳ್ಳುಡು’, ವಾರದ ನಂತರ ಚಿರು ‘ಮಹಾನಗರంಲ್ ಮಾಯಗಾಡು’ ರಿಲೀಸ್ ಆಯ್ತು. ‘ಮಾಯಗಾಡು’ ಸೋತರೆ, ‘ಕಿರಾಯಿ ಅಳ್ಳುಡು’ ಆವರೇಜ್ ಇತ್ತು. ಆಗಸ್ಟ್ 9ರಂದು ಚಿರು ‘ಚಾಲೆಂಜ್’, ಕೃಷ್ಣ ‘ಬಂಗಾರು ಕಾಪುರಂ’ ರಿಲೀಸ್ ಆಯಿತು. ‘ಚಾಲೆಂಜ್’ ಸೂಪರ್ ಹಿಟ್, ‘ಬಂಗಾರು ಕಾಪುರಂ’ ಸೋತಿತು.