ಕೋಟೆಕೊತ್ತಲಗಳಿರುವ ನಾಡು ಚಿತ್ರದುರ್ಗ ಚಿತ್ರದುರ್ಗ (ದಿಟ್ಟಗಣಿ) ಎಂದಾಕ್ಷಣ ನೆನಪಾಗುವುದೇ ಕೋಟೆ. ಹಿನ್ನೆಲೆಯನ್ನು ಹಿನ್ನೆಲೆಯನ್ನು ಕಣ್ಮನ ಸೆಳೆಯುವ ಏಳು ಸುತ್ತಿನ ಕಲ್ಲಿನ ಕೋಟೆಯ ಗತವೈಭವದ ಸೌಂದರ್ಯವನ್ನು ದೇಶ ವಿದೇಶದಿಂದ ಇಲ್ಲಿಗೆ ಪ್ರವಾಸಿಗರ ಹರಿದು ಹರಿದು. ಕಲ್ಲಿನ ಕೋಟೆ ಮಾತ್ರವಲ್ಲದೆ ಗುಹೆ, ವಾಣಿ ವಿಲಾಸ, ಅಶೋಕ ಸಿದ್ಧಾಪುರ, ಆಡುಮಲ್ಲೇಶ್ವರ ಮೃಗಾಲಯ ಸೇರಿದಂತೆ ಹಲವು ಆಕರ್ಷಣೀಯ ಪ್ರವಾಸಿ. ಜೊತೆಗೆ ಪ್ರಕೃತಿ ಪ್ರಿಯರಿಗೆ ಇಷ್ಟವಾಗುವಂತಹ ಜೋಗಿಮಟ್ಟಿ ಜೋಗಿಮಟ್ಟಿ (ಜೋಗಿಮಟ್ಟಿ) ಅಭಯಾರಣ್ಯವೂ, ಒತ್ತಡದ ಬದುಕಿನಿಂದ ಕೊಂಚ ತೆಗೆದುಕೊಂಡು, ಪ್ರಕೃತಿಯೊಂದಿಗೆ ಸಮಯ ಕಳೆಯಬೇಕು ಎಂದು ಸೀಮೆಯ ಊಟಿ ಪಡೆದಿರುವ ಪಡೆದಿರುವ ಜೋಗಿ ಮಟ್ಟಿ ಅಭಯಾರಣ್ಯಕ್ಕೆ ಭೇಟಿ ಭೇಟಿ.
ಬಯಲು ಸೀಮೆಯ ಜೋಗಿಮಟ್ಟಿಯ ಸೌಂದರ್ಯ:
ರಿಲ್ಯಾಕ್ಸ್ ರಿಲ್ಯಾಕ್ಸ್ ಮಾಡುವ ಎಲ್ಲಾದ್ರೂ ನೀವು ಬಯಲು ಸೀಮೆಯ ಊಟಿ ಜೋಗಿಮಟ್ಟಿ ಅಭಯಾರಣ್ಯಕ್ಕೆ ಭೇಟಿ. ಕೂಡಿರುವ ಕೂಡಿರುವ ಈ ಚಿತ್ರದುರ್ಗ, ಹಿರಿಯೂರು ಮತ್ತು ಹೊಳಲ್ಕೆರೆ ಸುಮಾರು 100 ಚದರ.ಮೀ ಗಳಷ್ಟು ಮನಮೋಹಕವಾದ ಉದ್ಯಾನವನವಾಗಿದೆ. ಈ ಜೋಗಿಮಟ್ಟಿ ಅಭಯಾರಣ್ಯದಲ್ಲಿ ಬೆಟ್ಟಗುಡ್ಡಗಳ ಜೊತೆಗೆ ಪ್ರಾಣಿ ಸಂಕುಲಗಳನ್ನು ಕೂಡ.
ಇದನ್ನೂ
ಚಿತ್ರದುರ್ಗದ ರತ್ನ ಜೋಗಿಮಟ್ಟಿ:
ನಮ್ಮ ನಾಡಿನ ತಾಣಗಳಲ್ಲಿ ಜೋಗಿಮಟ್ಟಿಯೂ. ಈ ತಾಣವನ್ನು ಬಯಲು ಊಟಿ ಕರಿತಾರೆ. ಚಿತ್ರದುರ್ಗದ ಚಿತ್ರದುರ್ಗದ ಬಳಿಯಿರುವ ಶಾಂತ ಗಿರಿಧಾಮವಾಗಿದ್ದು, ಪ್ರಕೃತಿಪ್ರಿಯರಿಗೆ ಭೇಟಿ ನೀಡಲು ಮಾಡಿಸಿದಂತಹ. ಜೀವನದ ಜೀವನದ ಕೊಂಚ ತೆಗೆದುಕೊಂಡು ಶಾಂತ.

ಚಿತ್ರದುರ್ಗ, ಹಿರಿಯೂರು ಮತ್ತು ತಾಲೂಕುಗಳಲ್ಲಿ 100 ಚದರ ಕಿಲೋಮೀಟರ್ ಗಳಷ್ಟು ಹರಡಿರುವ ಅದರ ಶಾಂತ, ಹಸಿರು ಭೂ ದೃಶ್ಯ ನೋಟಗಳಿಗೆ. ಅಷ್ಟೇ ಅಲ್ಲದೆ ಪ್ರಾಣಿಗಳ ಆಶ್ರಯ. ಅಭಯಾರಣ್ಯದಲ್ಲಿ ಅಭಯಾರಣ್ಯದಲ್ಲಿ ಬ್ಲ್ಯಾಕ್, ಚಿರತೆ, ನರಿ, ಕರಡಿಗಳು, ಮಲಬಾರ್ ದೈತ್ಯ ಅಳಿಲುಗಳು ಸೇರಿದಂತೆ ಹಾಗೂ ಅಳಿವಿನಂಚಿನಲ್ಲಿರುವ ಸಂಕುಲಗಳನ್ನು. ಜೊತೆಗೆ ಜೊತೆಗೆ ಇಲ್ಲಿ, ಹದ್ದು, ಗೂಬೆ, ಕಾಡು ಕೋಳಿ, ಹಳದಿ ಬುಲ್‌ಬುಲ್, ಜಿಪ್ಸ್ ಬೆಂಗಾಲೆನ್ಸಿಸ್, ಪೈಕ್ನೋನೋಟಸ್ ಸೇರಿದಂತೆ ಅಪರೂಪದ ಪಕ್ಷಿಗಳನ್ನು. ಅಲ್ಲದೆ ಅಲ್ಲದೆ ಮಾಡುತ್ತಾ ಜೋಗಿಮಟ್ಟಿ ಹೋದಂತೆ ಅಲ್ಲಿ ಹಿಮವತ್ಕೇದ್ರ ಜಲಪಾತ, ಹತ್ತಿರದ ಶಿವಲಿಂಗ, ಬಸವಣ್ಣ ಮತ್ತು ವೀರಭದ್ರ ಕಣ್ತುಂಬಿಕೊಳ್ಳಬಹುದು.
ವಿಡಿಯೋ ನೋಡಿ:
ಭೇಟಿ ಹತ್ತಿರದ ಸ್ಥಳಗಳು:
ಜೋಗಿಮಟ್ಟಿಗೆ ಪ್ರವಾಸ, ಹತ್ತಿರದಲ್ಲಿರುವ ಐತಿಹಾಸಿಕ ಚಿತ್ರದುರ್ಗದ ಕಲ್ಲಿನ ಕಲ್ಲಿನ, ವಾಣಿ ವಿಲಾಸ ಸಾಗರ, ಚಂದ್ರವಳ್ಳಿ ಗುಹೆಗಳು, ಅಂಕಲಿ ಮಠ, ಆಡುಮಲ್ಲೇಶ್ವರ ಇತ್ಯಾದಿ ಅದ್ಭುತ ಭೇಟಿ ನೀಡಲು.
ಇದನ್ನೂ : ಹಚ್ಚಹಸಿರಾದ ವನರಾಶಿಯ ಸೊಬಗು, ಬೆಟ್ಟದ ಮೇಲೆ ದುರ್ಗಾದೇವಿ ದೇವಾಲಯ
ತಲುಪುವುದು:
ಬೆಂಗಳೂರಿನಿಂದ ಸುಮಾರು ಸುಮಾರು 245 ಕಿ.ಮೀ. 4 ಗಂಟೆಗಳ ಪಯಣವಾಗಿದ್ದು, ರಸ್ತೆ ಮಾರ್ಗದ ಮೂಲಕ ಇಲ್ಲಿಗೆ ತಲುಪಬಹುದು. ರೈಲಿನ ಮೂಲಕವೂ ಕಡಿಮೆ ವೆಚ್ಚದಲ್ಲಿ.

ಪ್ರಯಾಣ:
ಜೋಗಿಮಟ್ಟಿ ಅಭಯಾರಣ್ಯದಲ್ಲಿ ಗಿರಿಧಾಮಗಳನ್ನು ಇಳಿಯುವುದು, ನಡೆಯುವುದು ಇರುವ ಕಾರಣ ಆರಾಮದಾಯಕ ಶೂಗಳನ್ನು. ಜೊತೆಗೆ ನೀರು, ಅಗತ್ಯವಿರುಹ ತೆಗೆದುಕೊಳ್ಳುವುದು. ಇನ್ನೊಂದು ಮುಖ್ಯವಾದ ಅಂಶ ಕಸ, ತ್ಯಾಜ್ಯವನ್ನು ಎಸೆದು ಪ್ರಾಣಿ ಪಕ್ಷಿಗಳಿಗೆ ಮಾಡಬೇಡಿ, ಪ್ರಕೃತಿಯನ್ನು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ