ರಾಹುಲ್ ಒಮ್ಮೆ ನನಗೆ ಫೋನ್ ಮಾಡಿ, ‘ಕ್ರಿಸ್, ನೀವು ಹೋಗಬೇಡಿ, ತಂಡದ ಜೊತೆ ಇರಿ, ಮುಂದಿನ ಪಂದ್ಯದಲ್ಲಿ ನೀವು ಇರುತ್ತೀರಿ’ ಎಂದಿದ್ದರು. ಆದರೆ ನಾನು ರಾಹುಲ್ಗೆ ಗುಡ್ ಲಕ್ ಎಂದು ಶುಭ ಹಾರೈಸಿ, ಬ್ಯಾಗ್ ಪ್ಯಾಕ್ ಮಾಡಿ ಹೊರಟೆ ಎಂದು ಗೇಲ್ ಹೇಳಿದ್ದಾರೆ.