
ರೆಸಾರ್ಟ್‌ನಿಂದ ಹೋದ ಬಳಿಕ ನಟಿಯರು ರಾಯ್ ಜೊತೆಗೆ ನಡೆದುಕೊಳ್ಳುವ ರೀತಿ, ಕಳಿಸುವ ಮಸೇಜ್ ದಾಟಿ ಸಹ ಬದಲಾಗಿತ್ತು. ಅದು ಪೂರ್ಣ ಪ್ರಮಾಣದ ಹನಿಟ್ರ್ಯಾಪ್ ಆಗಿತ್ತು. ಈ ಬಗ್ಗೆ ನನ್ನೊಂದಿಗೆ ಮಾತಾಡಿದಾಗ, ನೀವೇನಾದ್ರೂ ಭಾವನಾತ್ಮಕವಾಗಿ ಅಟ್ಯಾಚ್ ಆಗಿಲ್ಲ ಅಂದ್ರೆ ನಿಮ್ಮದೇ ಶೈಲಿಯಲ್ಲಿ ಹ್ಯಾಂಡಲ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದೆ. ನಂತರ ಅದು ಅಲ್ಲಿಗೆ ಮುಗಿತು ಎಂದು ಚಂದ್ರಚೂಡ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಪ್ಯಾಲೇಸ್‌ನಂಥ ಮನೆಯಿದ್ರೂ ಹೋಟೆಲ್ ರೂಮ್ ಫಿಕ್ಸ್; 24ನೇ ಮಹಡಿಯ ಕೋಣೆ ರಹಸ್ಯ