Headlines

ಗಿಲ್ಲಿ ವಿರುದ್ಧ ಸಮರ ಸಾರಿದ ಚೈತ್ರಾ ಕುಂದಾಪುರ: ಮಾತಿಗೆ ಮಾತು ಬೆಳೆದು ಮನೆ ರಣರಂಗ

ಗಿಲ್ಲಿ ವಿರುದ್ಧ ಸಮರ ಸಾರಿದ ಚೈತ್ರಾ ಕುಂದಾಪುರ: ಮಾತಿಗೆ ಮಾತು ಬೆಳೆದು ಮನೆ ರಣರಂಗ


ಬಿಗ್ ಬಾಸ್ ಮನೆ ಚೈತ್ರಾ ಕುಂದಾಪುರ (ಚೈತ್ರಾ ಕುಂದಾಪುರ) ಅವರು ಜಗಳದಿಂದಲೇ ಹೆಚ್ಚು ಫೇಮಸ್. ಕಳೆದ ಸೀಸನ್ ನಲ್ಲಿ ಅವರು ಹಲವು ಬಾರಿ ಜಗಳ ಮಾಡಿದ್ದರು. ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದಾರೆ. ಗಿಲ್ಲಿ ನಟ (ಗಿಲ್ಲಿ ನಟ) ಆಡಿದ ಕೆಲವು ಮಾತಿನಿಂದ ಚೈತ್ರಾ ಕುಂದಾಪುರ ಅವರಿಗೆ ಬೇಸರವಾಗಿದೆ. ವಯಸ್ಸಿನ ವಿಚಾರದಲ್ಲಿ ವ್ಯಂಗ್ಯವಾಡಿದ ಗಿಲ್ಲಿಗೆ ಚೈತ್ರಾ ಅವರು ತಿರುಗೇಟು ನೀಡಿದರು. ಈ ಬಾರಿ ಎಚ್ಚರಿಕೆ ನೀಡಿದ ನಂತರವೂ ಗಿಲ್ಲಿ ಬದಲಾಗಿಲ್ಲ. ಇಂತಹ ಚೈತ್ರಾ ಕುಂದಾಪುರ ಮತ್ತು ಗಿಲ್ಲಿ ನಡುವೆ ಮಾತಿಗೆ ಮಾತು ಬೆಳೆದಿದೆ. ಬಿಗ್ ಬಾಸ್ ಮನೆ ಈಗ ರಣರಂಗ ಆಗಿದೆ. ವೈಯಕ್ತಿಕ ವಿಚಾರಗಳನ್ನು ಇಟ್ಟುಕೊಂಡು ಗಿಲ್ಲಿ ಕಾಮಿಡಿ ಮಾಡುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಕಳಪೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *