ಟರ್ಕಿ, ಜನವರಿ 15: ಇಬ್ಬರು ಯುವಕರು ತರಕಾರಿಯನ್ನು ಅರಸುತ್ತಾ ಮಾರುಕಟ್ಟೆಗೆ ಬಂದಿದ್ದರು, ಅಷ್ಟರೊಳಗೆ ಎಲ್ಲಾ ಅಂಗಡಿಗಳು, ಗಾಡಿಗಳು ಮುಚ್ಚಿದ್ದವು, ಆಗ ಗಾಡಿಯಿಂದ ಒಬ್ಬ ಯುವಕನೊಬ್ಬನ ಕೈಯಲ್ಲಿದ್ದ ಹಣವನ್ನು ತೋರಿಸುತ್ತಾ ಬಂದಿರುವ ವಿಡಿಯೋ ವೈರಲ್ ಆಗಿದೆ. ಅವರು ಮನಸ್ಸು ಮಾಡಿದ್ದರೆ ಎಷ್ಟು ಬೇಕೋ ಅಷ್ಟು ತರಕಾರಿ ತೆಗೆದುಕೊಳ್ಳಬಹುದಿತ್ತು. ಆದರೆ ಅವರ ಪ್ರಾಮಾಣೀಕತೆ ಹಾಗೆ ಮಾಡಲು ಬಿಡಲಿಲ್ಲ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ