ಕೆಲಸಕ್ಕೆ ಗುಡ್‌ಬೈ ಹೇಳೋ ಯೋಚನೆ ಇದ್ಯಾ? ತೆಂಗಿನಕಾಯಿ ತ್ಯಾಜ್ಯದಿಂದ ತಿಂಗಳಿಗೆ ಲಕ್ಷ ಗಳಿಸಿ! | Coconut Waste Business Idea Earn Lakhs Monthly Mrq

ತೆಂಗಿನಕಾಯಿ ತ್ಯಾಜ್ಯದಿಂದ ಹಲವು ಬಗೆಯ ಉತ್ಪನ್ನಗಳನ್ನು ತಯಾರಿಸಬಹುದು. ಅವುಗಳಲ್ಲಿ ಮುಖ್ಯವಾದವುಗಳು: ಕೋಕೋಪಿಟ್: ತೆಂಗಿನ ಸಿಪ್ಪೆಯನ್ನು ಸಂಸ್ಕರಿಸಿ, ಒಣಗಿಸಿ, ಪುಡಿಮಾಡಿ ಕೋಕೋಪಿಟ್ ತಯಾರಿಸಲಾಗುತ್ತದೆ. ಇದು ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಡುತ್ತದೆ. ನರ್ಸರಿ, ಟೆರೇಸ್ ಗಾರ್ಡನಿಂಗ್, ಹೈಡ್ರೋಪೋನಿಕ್ಸ್‌ನಲ್ಲಿ ಇದನ್ನು ವ್ಯಾಪಕವಾಗಿ ಬಳಸುತ್ತಾರೆ. 

ಹಗ್ಗಗಳು: ತೆಂಗಿನ ನಾರಿನಿಂದ ಹಗ್ಗ ತಯಾರಿಸುವುದು ಸಾಮಾನ್ಯ. ಕೃಷಿ, ನಿರ್ಮಾಣ, ಅಲಂಕಾರಿಕ ವಸ್ತುಗಳ ತಯಾರಿಕೆಯಲ್ಲಿ ಇವು ಬಳಕೆಯಾಗುತ್ತವೆ.

ಡೋರ್ ಮ್ಯಾಟ್‌ಗಳು: ತೆಂಗಿನ ನಾರಿನಿಂದ ಮ್ಯಾಟ್ ತಯಾರಿಸಿ ದೇಶೀಯ ಹಾಗೂ ವಿದೇಶಿ ಮಾರುಕಟ್ಟೆಗೆ ಪೂರೈಸಬಹುದು. 

ಇಂಧನ ಬ್ರಿಕೆಟ್‌ಗಳು: ತೆಂಗಿನ ಚಿಪ್ಪನ್ನು ಪುಡಿಮಾಡಿ ಬ್ರಿಕೆಟ್‌ಗಳಾಗಿ ಮಾಡಿದರೆ ಹೋಟೆಲ್, ಕೈಗಾರಿಕೆಗಳು ಖರೀದಿಸುತ್ತವೆ. ಇವುಗಳನ್ನು ಬೆಂಕಿ ಹೊತ್ತಿಸಲು ಬಳಸುತ್ತಾರೆ.

Source link

Leave a Reply

Your email address will not be published. Required fields are marked *