ಕಲರ್ಸ್ ಕನ್ನಡ ವಾಹಿನಿಯು ಪ್ರತಿ ವರ್ಷ ಪುನೀತ್ ರಾಜ್ ಕುಮಾರ್ ನೆನಪಿಗೆ ‘ಕಲರ್ಸ್ ಕನ್ನಡಿಗ’ ಅವಾರ್ಡ್ ನೀಡುತ್ತಾ ಬರುತ್ತಿದೆ. ಇದರ ಪ್ರಕಾರ ಸಾಕಷ್ಟು ಸಾಧನೆ ಮಾಡಿ ತೆರೆಮರೆಯಲ್ಲಿ ಇರುವವರ ಹೆಸರನ್ನು ಸೂಚಿಸಬೇಕು. ಅದನ್ನು ಪರಿಶೀಲಿಸಿದ ಕಲರ್ಸ್ ಕನ್ನಡ ವಾಹಿನಿ ಅವಾರ್ಡ್ ನೀಡಿದೆ. ‘ನಿಮ್ಮ ದೃಷ್ಟಿಯಲ್ಲಿ ಈ ಪ್ರಶಸ್ತಿಗೆ ಅರ್ಹರಾದವರ ಹೆಸರು, ಸಾಧನೆ ಸಹಿತ ಸಂಪೂರ್ಣ ಮಾಹಿತಿಯನ್ನು ನಮಗೆ ಕಳುಹಿಸಿ.ckcampaign@jiostar.com ಗೆ ಇಮೇಲ್ ಮಾಡಿ ಅಥವಾ 9364015184ಕ್ಕೆ ವಾಟ್ಸಾಪ್ ಮಾಡಿ’ ಎಂದು ಕಲರ್ಸ್ ಕನ್ನಡ ವಾಹಿನಿ ಕೋರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.