‘ಕಾಮಿಡಿ ಕಿಲಾಡಿಗಳು ಸೀಸನ್ 5’ ಗೆ ಆಡಿಷನ್ ನಡೆದಿದೆ. ಈಗ ಸ್ಪರ್ಧಿಗಳನ್ನು ವೇದಿಕೆ ಮೇಲೆ ಆಯ್ಕೆ ಮಾಡುವ ಸಮಯ. ನಟನೆಯನ್ನು ಹೇಗೆ ಬೇಕಾದರೂ ಕಲಿಯಬಹುದು ಎಂಬುದಕ್ಕೆ ಇಲ್ಲಿಗೆ ಬಂದ ಸ್ಪರ್ಧಿಯೇ ಉದಾಹರಣೆ. ಉಡುಪಿಯ ಸಂದೀಪ್ ಅವರು, ತಂದೆಯಿಂದ ಕುಡಿದಂತೆ ನಟಿಸೋದು ಹೇಗೆ ಎಂದು ಕಲಿತಿದ್ದಾರೆ. ಹಾಗಂತ ಅವರ ತಂದೆ ಆ್ಯಕ್ಟರ್ ಅಲ್ಲ. ಬದಲಿಗೆ ಕುಡುಕ. ಈ ವಿಚಾರ ಕೇಳಿ ಜಗ್ಗೇಶ್ ಶಾಕ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.