Headlines

260 ಜನರನ್ನು ಬಲಿ ಪಡೆದ ಅಹಮದಾಬಾದ್ ಏರ್‌ ಇಂಡಿಯಾ ವಿಮಾನ ದುರಂತದ ಅಸಲಿ ಕಾರಣ ರಿವೀಲ್! | Corriere Della Sera Report Real Cause Of Ahmedabad Air India Plane Crash That Killed 260 People Has Been Revealed Mrq

ಈ ಪತನ ಸಂಬಂಧ ಜುಲೈ-2025ರಲ್ಲಿ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳ ಸಂಭಾಷಣೆಯನ್ನು ಈ ವರದಿ ಒಳಗೊಂಡಿತ್ತು. ಓರ್ವ ಪೈಲಟ್, ಯಾಖೆ ಇಂಧನ ಸ್ಥಗಿತಗೊಳಿಸಿದ್ದೀರಿ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ, ನಾನು ಹಾಗೆ ಮಾಡಿಲ್ಲ ಎಂದು ಬಂದಿತ್ತು.

ಇದನ್ನೂ ಓದಿ: Ahmedabad ಏರ್‌ ಇಂಡಿಯಾ ವಿಮಾನ ದುರಂತ: 260 ಸಾವು, ಮತ್ತೆ ದಟ್ಟವಾಯ್ತು ಅದೇ ಅನುಮಾನ!

Source link

Leave a Reply

Your email address will not be published. Required fields are marked *