ಸಿಎಂಗೆ ಸಿ.ಟಿ.ರವಿ ಬರೆದ ಪತ್ರದಲ್ಲೇನಿದೆ?
ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯ ಹಿಂದುಳಿದ ಆಯೋಗದಿಂದ ನಡೆಸಲಾಗ್ತಿರೋ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಸಿಎಂ ಸಿಎಂ (ಸಿದ್ದರಾಮಯ್ಯ) ವಿಧಾನ ಪರಿಷತ್ ಸದ್ಯ ಸಿ.ಟಿ. ರವಿ (ಸಿಟಿ ರವಿ) ಬಹಿರಂಗ ಬರೆದಿದ್ದಾರೆ. ವೇಳೆ ವೇಳೆ ಎದುರಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿರುವ, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವಂತೆ.
ಸಿಎಂಗೆ ಪತ್ರದಲ್ಲಿ ಏನಿದೆ?
ಹೆಚ್ಚುವರಿ ಹೆಚ್ಚುವರಿ ಜವಾಬ್ದಾರಿಯಿಂದ ಶಿಕ್ಷಕರು ಹಾಗೂ ಶೈಕ್ಷಣಿಕ ಸಮೀಕ್ಷೆಯಿಂದಾಗಿ ಇನ್ನಷ್ಟು ಸವಾಲುಗಳನ್ನ. ಕೆಲವೆಡೆ ಗಣತಿದಾರರಿಗೆ ಸ್ಥಳ ಸೇರಿದಂತೆ ಮಾಹಿತಿ ಸಂಗ್ರಹಕ್ಕೆ ನೀಡಿರುವ ಅಪ್ಲಿಕೇಷನ್ ಸರಿಯಾಗಿ ಕಾರ್ಯ. ಪ್ರದೇಶಗಳಲ್ಲಿ ಪ್ರದೇಶಗಳಲ್ಲಿ ನೆಟ್ವರ್ಕ್ ಸಿಗದ ಕಾರಣ ಸಮಸ್ಯೆ. ಪೂರ್ವ ತಯಾರಿ ಮತ್ತು ತಾಂತ್ರಿಕ ರೂಪಿಸುವಲ್ಲಿ ವಿಫಲವಾದ ಶಂಕೆ ವ್ಯಕ್ತವಾಗ್ತಿದ್ದು, ಪ್ರಾಯೋಗಿಕವಾಗಿ ಟ್ರಯಲ್ ನಡೆಸಿಯೇ ಸಮೀಕ್ಷೆಕಾರ್ಯ ವಿಸ್ತರಿಸಬೇಕಿತ್ತು ಎಂದು. ರವಿ.
ಇದನ್ನೂ: ಬೆಂಗಳೂರು-ಸೂಪರ್ ಸೂಪರ್ ರೈಲು ಘೋಷಣೆ: ಕರ್ನಾಟಕ ಜನತೆಗೆ ಗುಡ್ ಕೊಟ್ಟ ತೇಜಸ್ವಿ ತೇಜಸ್ವಿ
ಮನೆಗಳ ಮನೆಗಳ ನಿಖರವಾದ ಜೋಡಣೆ ಮಾಡದಿರುವುದು ಗಣತಿದಾರರಿಗೆ. ಮನೆಯನ್ನ ಮನೆಯನ್ನ ಎರಡು ದಾಖಲು ಮಾಡುವ ಪರಿಸ್ಥಿತಿಯೂ, ಕೆಲವೊಮ್ಮೆ ಮನೆಗಳು ಗಣತಿಯಿಂದ ತಪ್ಪಿ ಹೋಗುವ. ಮನೆ ಗುರುತಿಸಲು ಯು .ಐ.ಡಿ. ಸಂಖ್ಯೆಯ ಮೂಲಕ ಮಾಹಿತಿ ತಾಂತ್ರಿಕ ಕಂಡುಬರುತ್ತಿದೆ. ಇದು ಗಣತಿದಾರರ ಸಮಯ ಶ್ರಮದ ಕಾರಣವಾಗಿದೆ. ಗಣತಿದಾರರು ಹಾಗೂ ಸಮೀಕ್ಷೆಯ ನೀಡಲಾಗುವ OTP ಸರಿಯಾಗಿ ಬಾರದೇ ಇರುವುದರಿಂದ ಪ್ರಕ್ರಿಯೆಗೆ. ದೃಢೀಕರಣಕ್ಕೂ ಇದೇ ಸಮಸ್ಯೆ ಆಗುತ್ತಿದೆ ಎಂಬ ವಿಷಯವನ್ನೂ ಪತ್ರದಲ್ಲಿ. ರವಿ.
ಪ್ರತಿಯೊಂದು ಪ್ರತಿಯೊಂದು ಮನೆಯ 60 ಪ್ರಶ್ನೆಗಳನ್ನ ಕಡ್ಡಾಯಗೊಳಿಸಿರುವುದು ಗಣತಿದಾರರ ಮೇಲೆ. ಮಾಹಿತಿದಾರರಿಗೂ ತರಿಸುತ್ತಿದೆ. ಸಮೀಕ್ಷೆಗೆ ಸಂಬಂಧಿಸಿ ವಿಳಾಸ ಪಟ್ಟಿ ಕಾರಣ ಮತ್ತು ಸದಸ್ಯರ ಹೆಸರು ಸೇರ್ಪಡೆ, ತೆಗೆದುಹಾಕುವ ಆಯ್ಕೆಯ ಕೊರತೆ ಗೊಂದಲ. ಗಣತಿದಾರರ ಕೆಲಸವನ್ನ ಅವರ ದೂರದ ಹಂಚಿರೋದು ಕೂಡ ಸಮಸ್ಯೆಯಾಗಿದೆ ಎಂದು ಪತ್ರದಲ್ಲಿ ಗಮನ.
ಒಂದು ಗಂಟೆಗೂ ಹೆಚ್ಚು ಮಾಹಿತಿ ತುಂಬಿದ ಬಳಿಕವೂ ‘ಅಪ್ಲೋಡ್ ಆಗುವುದಿಲ್ಲ’ ಎಂದು ತೋರಿಸುತ್ತಿರೋದು ಗಣತಿದಾರರ ಬೇಸರಕ್ಕೆ. ಒಂದೇ ಒಂದೇ ಹಲವು ಗಂಟೆಗಳ ಮೊಬೈಲ್ ಬಳಸಿ ಮಾಹಿತಿ ದಾಖಲಿಸುವುದು ಶಿಕ್ಷಕರ ಕಣ್ಣಿನ ತೊಂದರೆ ಮಾನಸಿಕ ಮಾನಸಿಕ. ನ್ಯೂನ್ಯತೆ ನ್ಯೂನ್ಯತೆ ಹೊಂದಿರುವ ಅನಾರೋಗ್ಯ ಪೀಡಿತ ಶಿಕ್ಷಕರಿಗೆ ಕಷ್ಟವಾಗಿ. ಮಹಿಳಾ ಶಿಕ್ಷಕರು ಸಮೀಕ್ಷೆಗೆ ತೆರಳುವಾಗ ಸುರಕ್ಷತೆಯ ಪ್ರಶ್ನೆಯೂ ಉದ್ಭವಿಸಿದೆ ಎಂದು. ರವಿ.
ಸಿ.ಟಿ.ರವಿ?
ಉದ್ದೇಶ ಉದ್ದೇಶ ಏನೇ ಅದರ ಕಾರ್ಯವಿಧಾನದಲ್ಲಿರುವ ದೋಷಗಳು ಗಣತಿದಾರರನ್ನ. ಪ್ರತಿದಿನದ ಪ್ರತಿದಿನದ ಸಮೀಕ್ಷಾ ಗಣತಿದಾರರು ಮಿತಿಗೆ, ದಿನಕ್ಕೆ 8-10 ಮನೆಗಳ ಗುರಿಯನ್ನಷ್ಟೇ ಅವರಿಗೆ. ಲೈನ್ ಲೈನ್ ಬದಲು ಕೈಯಾರೆ ಭರ್ತಿಮಾಡುವ ಅವಕಾಶವನ್ನ ಸರ್ಕಾರ. ಮುಖ್ಯಮಂತ್ರಿಗಳೇ ಮುಖ್ಯಮಂತ್ರಿಗಳೇ ಗಣತಿದಾರರಿಗೆ ಅವರ ಅಧಿಕಾರಿಗಳಿಗೆ ಗಣತಿ ಪೂರ್ತಿಗೊಳಿಸಲು ಬೆದರಿಕೆ ಮಾತ್ರ. ಆದರೆ ಅವರ ಸಮಸ್ಯೆ ಪರಿಹರಿಸುವ ಆಗುತ್ತಿಲ್ಲ. ಆ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಬಹಿರಂಗ ಪತ್ರದಲ್ಲಿ. ರವಿ.
ಮತ್ತಷ್ಟು ಇಲ್ಲಿ .
ಪ್ರಕಟಿಸಲಾಗಿದೆ – ಮಧ್ಯಾಹ್ನ 1:33, ಶನಿ, 27 ಸೆಪ್ಟೆಂಬರ್ 25