Video: ಮಾಲ್​ನಲ್ಲಿ ಮಾರಾಟಕ್ಕಿಟ್ಟಿದ್ದ ಡಸ್ಟ್​ಬಿನ್ ತೆರೆದಾಗ ಅದರೊಳಗಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕ

Video:  ಮಾಲ್​ನಲ್ಲಿ ಮಾರಾಟಕ್ಕಿಟ್ಟಿದ್ದ ಡಸ್ಟ್​ಬಿನ್ ತೆರೆದಾಗ ಅದರೊಳಗಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಗ್ರಾಹಕ


ಕಾನ್ಪುರ, ಡಿಸೆಂಬರ್ 24: ಕಾನ್ಪುರದ ಮಾಲ್ ಒಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಡಸ್ಟ್ ಬಿನ್ ಅಲ್ಲಿ ಗುಟ್ಕಾ ಉಗುಳಿರುವುದು ಕಂಡು ಗ್ರಾಹಕರು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ ಡಸ್ಟ್ಬಿನ್ ಮಾಲ್ನ ಎಂಟ್ರೆನ್ಸ್ ಅಲ್ಲಿರುತ್ತದೆ. ಆದರೆ ಮಾಲ್ ಒಳಗೆ ಇಟ್ಟಿರುವ ಡಸ್ಟ್ ಬಿನ್ ಎಂದು ಬಿಡದೆ ಜನರು ಗುಟ್ಕಾ ಉಗುಳುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಡಿಸ್ಪ್ಲೇಜ್ ಇಟ್ಟಿರುವ ಡಸ್ಟ್ ಬಿನ್ ಅನ್ನು ತೆರೆದು ನೋಡಿದಾಗ ಅದರೊಳಗೆ ಇರುವ ಎಂಜಿಲು ನೋಡಿ ಗ್ರಾಹಕ ಹೌಹಾರಿದ್ದಾರೆ. 2012–13 ರಿಂದ ಮಹಾರಾಷ್ಟ್ರ, ಬಿಹಾರ ಮತ್ತು ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳಲ್ಲಿ ಹಲವಾರು ಗಂಭೀರ ಆರೋಗ್ಯ ಅಪಾಯಗಳ ಗುಟ್ಕಾವನ್ನು ನಿಷೇಧಿಸಲಾಗಿದೆ, ಆದರೂ ಅಕ್ರಮ ಮಾರಾಟ ಮುಂದುವರೆದಿದೆ. ಸಾಮಾನ್ಯವಾಗಿ 50 ರೂ. 500 ರೂ.ವರೆಗೆ ದಂಡ ವಿಧಿಸಿ ಮತ್ತು ಕೆಲವು ನಗರಗಳಲ್ಲಿ ಹೆಚ್ಚಿನ ದಂಡ ವಿಧಿಸದಿದ್ದರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *