ಬೆಂಗಳೂರು, ಅಕ್ಟೋಬರ್ 09: ಉಚಿತ ಅನ್ನಭಾಗ್ಯ ಯೋಜನೆ ಮನೆಮಾತಾಗಿರುವ ಕರ್ನಾಟಕ ಸರ್ಕಾರ ಇದೀಗ ಅನ್ನಭಾಗ್ಯ (ಅನ್ನಾ ಭಾಗ್ಯ) ಕಾರ್ಡ್ ಕಾರ್ಡ್ ಇಂದಿರಾ ಕಿಟ್ನಲ್ಲಿ ಆಹಾರ ವಿತರಣೆಗೆ ಇಂದಿನ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ. ಆ ಮೂಲಕ ರಾಜ್ಯ 5 ಕೆಜಿ ಅಕ್ಕಿ ಬದಲು ಧಾನ್ಯಗಳ ವಿತರಣೆ.
ಸರ್ಕಾರ ಸರ್ಕಾರ 5 ಕೆಜಿ ಅಕ್ಕಿಯ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆಜೆ ಅಕ್ಕಿಯನ್ನು ಸೇರಿಸಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ. ಈ ಮುಂಚೆ ಅಭಾವ ಹಿನ್ನಲೆ ಫಲಾನುಭವಿಗಳ ಖಾತೆಗೆ 175 ರೂ.
ಇದನ್ನೂ: ಅನ್ನಭಾಗ್ಯ ಅಕ್ಕಿ ದುಬೈಗೆ ಕಳ್ಳ ಸಾಗಾಟ? ‘ಟಿವಿ 9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ
ದರ ದರ ಇಳಿಕೆ ಬಳಿಕ ಕೆಲ ತಿಂಗಳಿನಿಂದ ಮತ್ತೆ ಹಣದ ಬದಲಾಗಿ ಉಚಿತ ಅಕ್ಕಿ. ಅನ್ನ ಅನ್ನ ಭಾಗ್ಯ ಫಲಾನುಭವಿಗಳಿಗೆ ಕಿಟ್ನಲ್ಲಿ ಪೌಷ್ಟಿಕ ಆಹಾರ ವಿತರಣೆಗೆ ಸಂಪುಟ ಸಭೆಯಲ್ಲಿ ಅನುಮೋದನೆ.
ಇಂದಿರಾ ಕಿಟ್ನಲ್ಲಿ ಏನೇನು ಇರಲಿದೆ
ರಾಜ್ಯ 5 ಕೆಜಿ ಅಕ್ಕಿ ಆಹಾರ ಧಾನ್ಯಗಳ ವಿತರಣೆ. ಇಂದಿರಾ ಆಹಾರ ಕಿಟ್ನಲ್ಲಿ, ಅಡುಗೆ ಎಣ್ಣೆ, ಉಪ್ಪು ಮತ್ತು ವಿತರಿಸಲು. ಅನ್ನಭಾಗ್ಯ ಯೋಜನೆ ಅಕ್ಕಿ ಸಾಗಾಟವಾಗುತ್ತಿದ್ದ ಅದಕ್ಕೆ ಕಡಿವಾಣ ಹಾಕಲು ಸರ್ಕಾರ ಈ ನಿರ್ಧಾರ.
ಸಂಪುಟ ಸಭೆಯಲ್ಲಿ ಇತರೆ ಪ್ರಮುಖ ನಿರ್ಧಾರಗಳು
- 2025-26ನೇ ಸಾಲಿನ ದಾಸ್ತಾನಿಗೆ 200 ಕೋಟಿ. ಸಾಲಕ್ಕೆ ಬಂಡವಾಳ ನೀಡುವುದಕ್ಕೆ ಒಪ್ಪಿಗೆ. ಜಲಾನಯನ ಘಟಕ, ಪ್ರಧಾನಮಂತ್ರಿ ಕೃಷಿ ಹೆಚ್ಚುವರಿ 15 ಯೋಜನೆಗಳು 15 ತಾಲೂಕುಗಳಲ್ಲಿ 90 ಕೋಟಿ. ವೆಚ್ಚದಲ್ಲಿ ಅನುಷ್ಠಾನ ಸಂಪುಟ ಒಪ್ಪಿಗೆ.
- ಸಿವಿಲ್ ಸೇವೆ ಹುದ್ದೆಗಳ ನೇಮಕಾತಿಯಲ್ಲಿ ಎಲ್ಲಾ.
ಇದನ್ನೂ: ಕೊಪ್ಪಳದಲ್ಲಿ ಅಕ್ಕಿಗೆ ಕನ್ನ; ಖಡಕ್ ಕೊಟ್ಟ ಆಹಾರ ಇಲಾಖೆ
- 5 ನೇ ರಾಜ್ಯ ಹಣಕಾಸು ಅವಧಿಯನ್ನು ಬಗ್ಗೆ ಸಂಪುಟ ಸಂಪುಟ ಅನುಮೋದನೆ ನವೆಂಬರ್ ತನಕ ಅವಧಿ.
- ಕರ್ನಾಟಕ ಕಟ್ಟಡ ಇತರೆ ಕಾರ್ಮಿಕರ ಮಂಡಳಿಯ.
- ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ (ತಿದ್ದುಪಡಿ) ವಿಧೇಯಕ, 2025.
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಮಧ್ಯಾಹ್ನ 3:40, ಥು, 9 ಅಕ್ಟೋಬರ್ 25