Headlines

Daily Devotional: ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು

Daily Devotional: ಪೂಜೆ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಮಾಡಬೇಕು


ಬೆಂಗಳೂರು, ಅಕ್ಟೋಬರ್ 19: ಅನಾದಿ ಕಾಲದಿಂದಲೂ ಮನೆಯಲ್ಲಿ ಸಣ್ಣ ಪುಟ್ಟ ಶುಭ ಕಾರ್ಯಕ್ಕೂ ಕಲಶವನ್ನು ಉಪಯೋಗಿಸುತ್ತೇವೆ. ಅದರ ಮೇಲೆ ತೆಂಗಿನಕಾಯಿಯನ್ನು ಇಡುತ್ತೇವೆ. ಶುಭಕಾರ್ಯ ಮುಗಿದ ಬಳಿಕ ತೆಂಗಿನಕಾಯಿಯನ್ನು ಏನು ಮಾಡಬೇಕು ಎಂದು ಹಲವಾರು ಜನರ ಗೊಂದಲಕ್ಕೊಳಗಾಗುತ್ತಾರೆ. ಪೂಜೆಯ ಬಳಿಕ ಕಲಶದ ಮೇಲಿನ ತೆಂಗಿನಕಾಯಿ ಏನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಮಾಡಬೇಕೆಂದು ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.



Source link

Leave a Reply

Your email address will not be published. Required fields are marked *