ಪಿತೃ ಪಕ್ಷದ ಮೊದಲ ಇದಾಗಿದ್ದು, ಇಂದಿನಿಂದ 15 ದಿನಗಳ ಕಾಲ. ಈ ಅವಧಿಯಲ್ಲಿ ಈ ದೇಹದ ಜನನಕ್ಕೆ, ಗತಿಸಿ ಹೋದ ಹಿರಿಯರನ್ನು ನೆನಸಿಕೊಳ್ಳುವುದು ಅವರ ಹೆಸರಿನಲ್ಲಿ ಧರ್ಮಾದಿಗಳನ್ನು ಮಾಡುವುದು ಉತ್ತಮ ಎಂದು ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ. ಬಸವರಾಜ ತಿಳಿಸಿದ್ದಾರೆ. ಅಲ್ಲದೆ, 12 ರಾಶಿಗಳ ಇಂದಿನ ದಿನ, ಗ್ರಹ ದೋಷಗಳಿಗೆ ಪರಿಹಾರ. ವಿಡಿಯೋ.