Headlines

Horoscope Today 28 November: ಇಂದು ಈ ರಾಶಿಯವರ ಪ್ರೇಮವು ಕೇವಲ ತೋರಿಕೆಯಾಗಿರುವುದು

Horoscope Today 28 November: ಇಂದು ಈ ರಾಶಿಯವರ ಪ್ರೇಮವು ಕೇವಲ ತೋರಿಕೆಯಾಗಿರುವುದು


ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಯೋಜನೆ ಡಾ. ಬಸವರಾಜ ಗುರೂಜಿ ಅವರು 2025ರ ನವೆಂಬರ್ 28, ಶುಕ್ರವಾರದ ದ್ವಾದಶ ರಾಶಿಗಳ ಫಲಫಲ ಕುರಿತು ಮಾಹಿತಿ ನೀಡಿದ್ದಾರೆ. ಈ ದಿನದಂದು ರವಿ ವೃಶ್ಚಿಕ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಶತಭಿಷಾ ನಕ್ಷತ್ರದ ಜೊತೆಗೆ ಅಷ್ಟಮಿ ತಿಥಿಯ ವಿಶೇಷ ದಿನವಾಗಿದೆ. ಸುದೀರ್ಘ 138 ದಿನಗಳ ವಕ್ರ ಗತಿಯ ಸಂಚಾರದ ನಂತರ ಶನಿ ಗ್ರಹವು ಇಂದು ಮೀನ ರಾಶಿಯಲ್ಲಿ ನೇರ ಸಂಚಾರವನ್ನು ಪ್ರಾರಂಭಿಸುತ್ತಿದೆ ಈ ದಿನದ ಪ್ರಮುಖ ಜ್ಯೋತಿಷ್ಯ ವಿದ್ಯಮಾನವಾಗಿದೆ. ಸಾಡೇಸಾತಿಯಿಂದ ಬಳಲುತ್ತಿರುವ ಮೀನ, ಮೇಷ, ಕುಂಭ ರಾಶಿಯವರಿಗೆ ಇದು ಸ್ವಲ್ಪ ಮಟ್ಟಿಗೆ ಸಮಾಧಾನ ತರಲಿದೆ ಎಂದು ಡಾ. ಬಸವರಾಜ್ ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *