Horoscope Today 18 February​: ಇಂದು ಈ ರಾಶಿಯವರಿಗೆ ಮಾನಸಿಕ ಒತ್ತಡ ಜಾಸ್ತಿ!

Horoscope Today 18 February​: ಇಂದು ಈ ರಾಶಿಯವರಿಗೆ ಮಾನಸಿಕ ಒತ್ತಡ ಜಾಸ್ತಿ!


Horoscope Today 18 February​: ಇಂದು ಈ ರಾಶಿಯವರಿಗೆ ಮಾನಸಿಕ ಒತ್ತಡ ಜಾಸ್ತಿ!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 18, ಬುಧವಾರದ ದ್ವಾದಶ ರಾಶಿಗಳ ಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ,ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲ ಪಕ್ಷದ ಪಾಡ್ಯ ತಿಥಿ, ಶತಭಿಷ ನಕ್ಷತ್ರ, ಭವ ಯೋಗ ಮತ್ತು ಶಿವಕರಣ ಇರತಕ್ಕಂತಹ ಈ ದಿನದ ರಾಹುಕಾಲ ಮಧ್ಯಾಹ್ನ 12:23 ರಿಂದ 2:01 ನಿಮಿಷದ ತನಕ ಇರುತ್ತದೆ. ಸರ್ವಸಿದ್ಧಿ ಕಾಲ ಸಂಕಲ್ಪ ಕಾಲವು ಸಂಜೆ 4:09 ರಿಂದ 5:27 ನಿಮಿಷದವರೆಗೆ ಇರುತ್ತದೆ. ಬುಧವಾರದ ಈ ಪರ್ವದಿನವು ಸಾಕ್ಷಾತ್ ವಿಷ್ಣು, ಕಾಲಭೈರವ ಮತ್ತು ವಿನಾಯಕನ ಲಹರಿಗಳಿಂದ ಕೂಡಿರುತ್ತದೆ.

ಇಂದು ರವಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ. ಹೊನ್ನಗಿರಿ ಚೂರ್ಣೋತ್ಸವ, ಕಾಪು ಜನಾರ್ಧನ ರಥ, ಪಾರ್ಸಾರ್ಥಿ ಉತ್ಸವ ಮತ್ತು ಗೋಕರ್ಣದಲ್ಲಿ ರಥೋತ್ಸವಗಳು ನಡೆಯಲಿರುವ ಶುಭ ದಿನ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಎಲ್ಲರಿಗೂ ಶುಭವಾಗಲಿ ಎಂದು ಗುರೂಜಿ ಹಾರಿಸುತ್ತಿದ್ದಾರೆ.

 

 



Source link

Leave a Reply

Your email address will not be published. Required fields are marked *