Headlines

Horoscope Today 17 January: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಲಾಭ

Horoscope Today 17 January: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಲಾಭ


Horoscope Today 17 January: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಲಾಭ

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 17 ಜನವರಿ 2026 ರ ದ್ವಾದಶ ರಾಶಿಗಳ ಫಲಫಲವನ್ನು ಪ್ರಸ್ತುತಪಡಿಸಿದ್ದಾರೆ. ವಿಶ್ವಾವಸುನಾಮ ಸಂವತ್ಸರದ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸದ ಕೃಷ್ಣ ಪಕ್ಷದ ಚತುರ್ದಶಿ ತಿಥಿಯ ಈ ದಿನ ಮೂಲ ನಕ್ಷತ್ರ, ವ್ಯಾಗತ ಯೋಗ ಮತ್ತು ಭದ್ರಕರಣ ಇರಲಿದೆ. ರಾಹುಕಾಲವು ಬೆಳಿಗ್ಗೆ 9:36 ರಿಂದ 11:02 ರವರೆಗೆ ಇರುತ್ತದೆ, ಸಂಕಲ್ಪ ಕಾಲ ಮಧ್ಯಾಹ್ನ 1:55 ರಿಂದ 3:21 ರವರೆಗೆ ಇರುತ್ತದೆ. ಇದು ಶನಿ ಭಗವಾನ್, ವೆಂಕಟೇಶ್ವರ ಮತ್ತು ಹನುಮನ ಲಹರಿಗಳು ಇರುವ ಪರ್ವ ದಿನವಾಗಿದೆ. ಮಾಸ ಶಿವರಾತ್ರಿ, ಸುತ್ತೂರು ಶಿವರಾತ್ರೀಶ್ವರ ಮಹಾಲಿಂಗೇಶ್ವರರ ರಥೋತ್ಸವ ಮತ್ತು ಸೂಡಿ ಮಹಾಂತ ಸ್ವಾಮಿಗಳ ಪುಣ್ಯ ದಿನವೂ ಹೌದು. ಇಂದು ಬೆಳಗ್ಗೆ 10:27ಕ್ಕೆ ಬುಧ ಗ್ರಹ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದ್ದಾನೆ. ರವಿ ಮಕರ ರಾಶಿಯಲ್ಲಿ, ಚಂದ್ರ ಧನಸ್ಸು ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 



Source link

Leave a Reply

Your email address will not be published. Required fields are marked *