ನಟ ದರ್ಶನ್ (ದರ್ಶನ್) ಈಗ ಜೈಲಿನಲ್ಲಿದ್ದಾರೆ. ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಹಲವು ವರ್ಷ ನಾಪತ್ತೆ ಆಗಿದ್ದು, ಇದೀಗ ಹಠಾತ್ತನೆ ಮಾಧ್ಯಮಗಳ ಮುಂದೆ ಬಂದು ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ದರ್ಶನ್ಯೂ ಮಾತನಾಡಿರುವ ಮಲ್ಲಿಕಾರ್ಜುನ, ದರ್ಶನ್ ಅವರಿಗೆ ಸದಾ ಒಳ್ಳೆಯದೇ ಇತ್ತು. ನನಗೆ ಸದಾ ಒಳ್ಳೆಯದೇ ಬಯಸಿದ್ದರು. ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಸಹ ನಾನು ದರ್ಶನ್ ನನಗೆ ಸಹಾಯ ಮಾಡಿದ ವಿಷಯ ಹೇಳಲು ಹೋದಾಗ ನನ್ನನ್ನು ಅವರು ತಡೆದಿದ್ದರು’ ಎಂದು ಮಲ್ಲಿಕಾರ್ಜುನ್ ಹೇಳಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ