Headlines

ಸಾಲು ರಜೆ, ಊರುಗಳತ್ತ ಮುಖಮಾಡಿದ ಜನ: ನೆಲಮಂಗಲದಲ್ಲಿ ಭಾರಿ ಟ್ರಾಫಿಕ್

ಸಾಲು ರಜೆ, ಊರುಗಳತ್ತ ಮುಖಮಾಡಿದ ಜನ: ನೆಲಮಂಗಲದಲ್ಲಿ ಭಾರಿ ಟ್ರಾಫಿಕ್


ನೆಲಮಂಗಲ, ಅಕ್ಟೋಬರ್ 2: ದಸರಾ ಹಬ್ಬ ಹಾಗೂ ಸಾಲು ಹಿನ್ನೆಲೆಯಲ್ಲಿ ಬೆಂಗಳೂರಿಗರು ಊರುಗಳತ್ತ ಹಾಗೂ ಪ್ರವಾಸಿ ತಾಣಗಳತ್ತ. ಮುಗಿಸಿಕೊಂಡ ಮುಗಿಸಿಕೊಂಡ ಊರುಗಳಿಗೆ ಹಾಗೂ ಹೊರಟ ಜನರ ಪ್ರವಾಹದಿಂದ ನೆಲಮಂಗಲದ ಕುಣಿಗಲ್ ಬೈಪಾಸ್ ರಸ್ತೆಯಲ್ಲಿ ಟ್ರಾಫಿಕ್ ಬಿಸಿ. ರಾಷ್ಟ್ರೀಯ ಹೆದ್ದಾರಿ 48 ಮೂಲಕ 75 ಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಾಹನಗಳ ದಟ್ಟಣೆ, ಪ್ರಯಾಣಿಕರು ಗಂಟೆಗಳ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಾರೆ.

ವಿಡಿಯೋ, ವರದಿ, ಮಂಜುನಾಥ್, ಟಿವಿ 9,

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *