Headlines

December Festival List 2025: ಡಿಸೆಂಬರ್ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ

December Festival List 2025: ಡಿಸೆಂಬರ್ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ಮಾಹಿತಿ


ಡಿಸೆಂಬರ್ ತಿಂಗಳ ಹಬ್ಬಗಳ ಪಟ್ಟಿ- 2025

ದಿನಗಳು ಕ್ಷಣಗಳಂತೆ ಉರುಳಿದ್ದು, ಇದೀಗ ನಾವೆಲ್ಲರೂ ಈ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ಗೆ ಕಾಲಿಡಲು ಸಜ್ಜಾಗಿದ್ದೇವೆ. ನವೆಂಬರ್ ಮಾಸ ಕಳೆದು, ವರ್ಷದ ಕೊನೆಯ ತಿಂಗಳನ್ನು ಬರಮಾಡಿಕೊಳ್ಳುತ್ತಿತ್ತು, ಹಿಂದೂ ಕ್ಯಾಲೆಂಡರ್ (ಹಿಂದೂ ಕ್ಯಾಲೆಂಡರ್) ಪ್ರಕಾರ ಈ ತಿಂಗಳ ಹಬ್ಬಗಳು (ಹಬ್ಬಗಳು), ವೃತಾಚಾರಣೆಗಳಿವೆ. ಗೀತಾ ಜಯಂತಿ, ದತ್ತಾತ್ರೇಯ ಜಯಂತಿ, ಕ್ರಿಸ್‌ಮಸ್‌ ಸೇರಿದಂತೆ ಹಲವಾರು ಹಬ್ಬಗಳಿವೆ. 2025 ರ ಕೊನೆಗೆ ತಿಂಗಳಾದ ಡಿಸೆಂಬರ್‌ನಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ.

ಡಿಸೆಂಬರ್‌ನಲ್ಲಿ ಆಚರಿಸಲಾಗುವ ಹಬ್ಬಗಳು ಇವೆ ನೋಡಿ

  • ಡಿಸೆಂಬರ್ 01: ಗೀತಾ ಜಯಂತಿ
  • ಡಿಸೆಂಬರ್ 01: ಸರ್ವೈಕಾದಶಿ ಮೋಕ್ಷದ
  • ಡಿಸೆಂಬರ್ 02: ಪ್ರದೋಷ
  • ಡಿಸೆಂಬರ್ 02 : ಮಹಾನಕ್ಷತ್ರ ಜ್ಯೇಷ್ಠ
  • ಡಿಸೆಂಬರ್ 03: ಹನುಮದ್ವೃತಂ
  • ಡಿಸೆಂಬರ್ 04: ದತ್ತಾತ್ರೇಯ ಜಯಂತಿ
  • ಡಿಸೆಂಬರ್ 04: ಹುಣ್ಣಿಮೆ
  • ಡಿಸೆಂಬರ್ 04: ಮಾರ್ಗಶಿರ ಕೃಷ್ಣಪಕ್ಷ
  • ಡಿಸೆಂಬರ್ 07: ಸಂಕಷ್ಟಹರ ಚತುರ್ಥಿ
  • ಡಿಸೆಂಬರ್ 15: ಧನುಸಂಕ್ರಮಣ
  • ಡಿಸೆಂಬರ್ 15: ಸರ್ವೈಕಾದಶಿ ಸಫಲ
  • ಡಿಸೆಂಬರ್ 17: ಪ್ರದೋಷ
  • ಡಿಸೆಂಬರ್ 18: ಮಾಸ ಶಿವರಾತ್ರಿ
  • ಡಿಸೆಂಬರ್ 19: ಎಳ್ಳಮಾವಾಸ್ಯ
  • ಡಿಸೆಂಬರ್ 21: ಪುಷ್ಯ ಶುಕ್ಲ ಪಕ್ಷ
  • ಡಿಸೆಂಬರ್ 21: ಉತ್ತರಾಯಣಾರಂಭ
  • ಡಿಸೆಂಬರ್ 22: ರಂಜಾನ್ ಪ್ರಾರಂಭ
  • ಡಿಸೆಂಬರ್ 25: ಕ್ರಿಸ್ಮಸ್
  • ಡಿಸೆಂಬರ್ 26: ಕಿರುಷಷ್ಠಿ
  • ಡಿಸೆಂಬರ್ 28: ಮಹಾನಕ್ಷತ್ರ ಪೂರ್ವಾಷಾಢಾ
  • ಡಿಸೆಂಬರ್ 30: ಸ್ಮಾರ್ತೈಕಾದಶಿ
  • ಡಿಸೆಂಬರ್ 31: ಭಾವೈಕಾದಶಿ ಪುತ್ರದಾ

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 5:51 pm, ಶುಕ್ರ, 28 ನವೆಂಬರ್ 25



Source link

Leave a Reply

Your email address will not be published. Required fields are marked *