Headlines

100 ವರ್ಷಗಳ ನಂತ್ರ ದೀಪಾವಳಿ ದಿನದಂದೇ ‘ಧನ ರಾಜಯೋಗ’ ರಚನೆ: 3 ರಾಶಿಗೆ ಹಣ ಆದಾಯ ಹೆಚ್ಚಳ | Deepavali Raja Yoga 2025 Who Will Get Wealth From Saturn Zodiac Signs Mrq

ಮಿಥುನ ರಾಶಿಯವರಿಗೆ ಧನರಾಜಯೋಗ ಅತ್ಯಂತ ಸಕಾರಾತ್ಮಕ ಫಲಿತಾಂಶಗಳನ್ನು ನೀಡಲಿದೆ. ಹೊಸ ವ್ಯವಹಾರ ಆರಂಭಕ್ಕೆ ಇದು ಒಳ್ಳೆಯ ಸಮಯವಾಗಿದೆ. ಯಾವುದೇ ಹೊಸ ಆರಂಭಕ್ಕೆ ದೀಪಾವಳಿ ಒಳ್ಳೆಯ ದಿನವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ, ಉದ್ದಿಮೆದಾರರಿಗೆ ವ್ಯವಹಾರದ ವಿಸ್ತರಣೆ ಮಾಡುವ ಶುಭ ಸಮಯ ಬರಲಿದೆ. ತಂದೆಯೊಂದಿಗಿನ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ.

ಇದನ್ನೂ ಓದಿ: ಮಂಗಳ ಶನಿಯ ನಕ್ಷತ್ರದ ಮೇಲೆ ಸಂಚಾರ, ದೀಪಾವಳಿ ನಂತರ 3 ರಾಶಿಗೆ ಆಸ್ತಿ ಖರೀದಿ ಯೋಗ

Source link

Leave a Reply

Your email address will not be published. Required fields are marked *