ದೀಪಿಕಾ ಪಡುಕೋಣೆ ಮಾತಿಗೆ ಪ್ರಿಯಾಮಣಿ ಟಾಂಗ್‌ ಕೊಟ್ರಾ? ಅದೇನು 8 ಗಂಟೆ ಕಥೆ? | Deepika Padukone Controversy Actress Priyamani Speaks About 8 Hour Shift

ದೀಪಿಕಾ ಪಡುಕೋಣೆ ಮಾತಿಗೆ ಪ್ರಿಯಾಮಣಿ ಟಾಂಗ್‌ ಕೊಟ್ರಾ? ಅದೇನು 8 ಗಂಟೆ ಕಥೆ? | Deepika Padukone Controversy Actress Priyamani Speaks About 8 Hour Shift


ಇತ್ತೀಚಿಗೆ ದೀಪಿಕಾ ಪಡುಕೋಣೆ ಭಾರಿ ಸುದ್ದಿಯಲ್ಲಿದ್ದಾರೆ. ಟಾಲಿವುಡ್​ನ ಎರಡೂ ಬಿಗ್ ಪ್ರಾಜೆಕ್ಟ್​ಗಳಿಂದ ದೀಪಿಕಾನ ಕೈ ಬಿಡಲಾಗಿತ್ತು. ಅದಕ್ಕೆ ಕಾರಣ ದೀಪಿಕಾ ವಿಧಿಸೋ ಷರತ್ತುಗಳು ಅಂತ ಹೇಳಲಾಗಿತ್ತು. ದುಬಾರಿ ಸಂಭಾವನೆ ,  ಲಾಭದಲ್ಲಿ ಶೇರ್ ಕೇಳುವುದರ ಜೊತೆಗೆ ದಿನಕ್ಕೆ 8 ಗಂಟೆ ಮಾತ್ರ ಶೂಟಿಂಗ್ ಮಾಡೋದು ಅನ್ನೋ ಷರತ್ತುಗಳನ್ನ ದೀಪಿಕಾ ಹಾಕ್ತಾರಂತೆ. ಇದಕ್ಕೆ ಉತ್ತರ ಕೊಟ್ಟಿದ್ದ ದೀಪಿಕಾ , ಎಷ್ಟೋ ನಟರು ಇದಕ್ಕೂ ಕಡಿಮೆ ಅವಧಿ ಕೆಲಸ ಮಾಡಿ ನಮಗಿಂತ ಹೆಚ್ಚು ಸಂಭಾವನೆ ಪಡೀತಾರೆ. ನಟಿಯರು ಕೇಳಿದ್ರೆ ತಪ್ಪಾ ಅಂತ ಸವಾಲ್ ಹಾಕಿದ್ರು. ಅದಕ್ಕೀಗ ಮತ್ತೊಬ್ಬ ಬಹುಭಾಷಾ ನಟಿ- ಕನ್ನಡತಿ ಪ್ರಿಯಾ ಟಾಂಗ್ ಕೊಟ್ಟಿದ್ದಾರೆ. ಸಿನಿಮಾ ಶೂಟಿಂಗ್ ಅನ್ನೋದು ಎಲ್ಲರೂ ಸೇರಿ ಮಾಡುವ ಕೆಲಸ ಅದಕ್ಕೆ  ಸಮಯದ ಮಿತಿ ಹಾಕಿಕೊಂಡು ಮಾಡೋದಕ್ಕೆ ಸಾಧ್ಯ ಇಲ್ಲ ಅಂದಿದ್ದಾರೆ. 



Source link

Leave a Reply

Your email address will not be published. Required fields are marked *