ಮನೆ ನಿರ್ಮಾಣ ಮಹತ್ವದ. ಇದು ಕಟ್ಟಡವಲ್ಲ. ಅದು ಕುಟುಂಬದ. ಪ್ರಾಚೀನ, ಮನೆ ನಿರ್ಮಾಣದಲ್ಲಿ ಶುಭ ಮತ್ತು ಸ್ಥಳವನ್ನು ಆರಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ. . ಬಸವರಾಜ್ಯವರು ಈ ವಿಷಯದ ತಮ್ಮ ನಿತ್ಯ ಕಾರ್ಯಕ್ರಮದಲ್ಲಿ ವಿವರವಾದ ಮಾಹಿತಿಯನ್ನು. ಅವರ, ಮನೆ ನಿರ್ಮಾಣಕ್ಕೂ ಮುನ್ನ “ಆಯ” ವನ್ನು ಪರಿಗಣಿಸುವುದು. ಆಯ ಆಯುಷ್ಯ. ಮನೆಯ ಮನೆಯ ಉದ್ದ ಅಗಲವನ್ನು ಆಧರಿಸಿ ಲೆಕ್ಕಾಚಾರ ಒಂದು.
ಮನೆಯ ಉದ್ದ ಮತ್ತು ಗುಣಿಸಿ, ಒಂಬತ್ತರಿಂದ ಗುಣಿಸಿ, ಮತ್ತು ಎಂಟರಿಂದ ಬರುವ ಉಳಿಕೆಯನ್ನು ಆಯ ಎಂದು. ಒಂದು ರಿಂದ ಎಂಟು ಎಂಟು ಆಯಗಳಿವೆ. ಪ್ರತಿಯೊಂದು ಆಯಕ್ಕೂ ಫಲಿತಾಂಶಗಳಿವೆ ಎಂದು. ಧ್ವಜಾಯ, ವೃಷಭಾಯ, ಮತ್ತು ಈ ಮೂರು ಆಯಗಳು ಮನೆ ಅತ್ಯಂತ ಶುಭಕರ ಎಂದು. ಆಯಗಳಲ್ಲಿ ಆಯಗಳಲ್ಲಿ ನಿರ್ಮಿಸಿದರೆ ಮನೆಯ ಹೆಚ್ಚಾಗುತ್ತದೆ ಮತ್ತು ಕುಟುಂಬದ ಸದಸ್ಯರಿಗೆ ಸುಖ ಸುಖ ದೊರೆಯುತ್ತದೆ ದೊರೆಯುತ್ತದೆ.
ವಿಡಿಯೋ ನೋಡಿ:
https://www.youtube.com/watch?v=ig97olsqowo
ಇದನ್ನೂ ಓದಿ: ಅಮಾವಾಸ್ಯೆಯಂದೇ ಸೂರ್ಯಗ್ರಹಣ; ಈ ಶ್ರಾದ್ಧಕಾರ್ಯ ಮಾಡಬಹುದೇ?
ಆಯವನ್ನು ಪರಿಗಣಿಸುವುದರ, ಜಾತಕದಲ್ಲಿ ಮನೆ ಯೋಗವಿದೆಯೇ ಪರಿಶೀಲಿಸುವುದು, ಸೂಕ್ತ ಸ್ಥಳವನ್ನು ಆಯ್ಕೆ, ಮತ್ತು ನಿರ್ಮಾಣ ಕಾರ್ಯವನ್ನು ಸಮಯದಲ್ಲಿ ಪ್ರಾರಂಭಿಸುವುದು. ಲೆಕ್ಕಾಚಾರ ಲೆಕ್ಕಾಚಾರ ಮಾಡುವ ಬಗ್ಗೆ ಮಾಹಿತಿ ತಿಳಿಯಲು ಜ್ಯೋತಿಷ್ಯ ತಜ್ಞರನ್ನು ಸಂಪರ್ಕಿಸುವುದು. ಕೇವಲ ಭೌತಿಕ ಸೌಕರ್ಯಗಳನ್ನು ಗಮನಿಸದೆ, ಆಧ್ಯಾತ್ಮಿಕ ಅಂಶಗಳನ್ನು ಕೂಡ ಪರಿಗಣಿಸುವ ಮೂಲಕ ಒಂದು ಪವಿತ್ರ ಸುಖಮಯ ಸ್ಥಳವನ್ನಾಗಿ ಮಾಡಬಹುದು ಎಂದು ಸಲಹೆ ಸಲಹೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ