Headlines

ಟಿವಿ9 ಎಕ್ಸ್​​ಪೋದಲ್ಲಿ ‘ಹಯಗ್ರೀವ’ ಯಶಸ್ಸಿನ ಬಗ್ಗೆ ಮಾತನಾಡಿದ ಧನ್ವೀರ್​-ಸಂಜನಾ

ಟಿವಿ9 ಎಕ್ಸ್​​ಪೋದಲ್ಲಿ ‘ಹಯಗ್ರೀವ’ ಯಶಸ್ಸಿನ ಬಗ್ಗೆ ಮಾತನಾಡಿದ ಧನ್ವೀರ್​-ಸಂಜನಾ


ಟಿವಿ9 ಎಕ್ಸ್ ಪೋದಲ್ಲಿ 'ಹಯಗ್ರೀವ' ಯಶಸ್ಸಿನ ಬಗ್ಗೆ ಮಾತನಾಡಿದ ಧನ್ವೀರ್ -ಸಂಜನಾ

TV9 ಎಕ್ಸ್ ಪೋ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆಯುತ್ತಿದೆ. ಮಾರ್ಚ್ 6, 7, 8 ಮೂರು ದಿನ ಇರಲಿದೆ. ಆಟೋಮೊಬೈಲ್, ಲೈಫ್ಸ್ಟೈಲ್, ಫರ್ನಿಚರ್ಗಳ ಮಾರಾಟ ನಡೆಯುತ್ತದೆ, ಒಂದೇ ಸೂರಿನಡಿ ನೂರಾರು ಮಳಿಗೆಗಳ ಸಂಗಮವಾಗಿದೆ. ಇದಕ್ಕೆ ನಟ ಧನ್ವೀರ್ ಹಾಗೂ ಸಂಜನಾ ಆಗಮಿಸಿದರು. ಈ ವೇಳೆ ಅವರುಗಳು ಟಿವಿ9 ಎಕ್ಸ್ ಪೋ ಬಗ್ಗೆ ಹಾಗೂ ಹಯಗ್ರೀವ ಸಿನಿಮಾ ಯಶಸ್ಸಿನ ಬಗ್ಗೆ. ಚಿತ್ರಕ್ಕೆ ಸಿಗುತ್ತಿರುವ ಅದ್ಭುತ ಪ್ರತಿಕ್ರಿಯೆಗೆ ಅವರು ಖುಷಿಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *