ಧರ್ಮಸ್ಥಳ ಕೇಸ್: ಇಷ್ಟು ದಿನಗಳದ್ದು ಒಂದು ಲೆಕ್ಕ, ಇಂದಿನಿಂದ ಅಸಲಿ ಲೆಕ್ಕ! | Dharmasthala Case Enforcement Directorate Begins Investigation Foreign Money Mrq

ಧರ್ಮಸ್ಥಳ ಕೇಸ್: ಇಷ್ಟು ದಿನಗಳದ್ದು ಒಂದು ಲೆಕ್ಕ, ಇಂದಿನಿಂದ ಅಸಲಿ ಲೆಕ್ಕ! | Dharmasthala Case Enforcement Directorate Begins Investigation Foreign Money Mrq

ಧರ್ಮಸ್ಥಳ ಷಡ್ಯಂತ್ರ ಪ್ರಕರಣದಲ್ಲಿ ವಿದೇಶಿ ಹಣದ ಹರಿವಿನ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಒಡನಾಡಿ ಮತ್ತು ಸಂವಾದ ಎನ್‌ಜಿಒಗಳ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ತೇಜಸ್ ಗೌಡ ಸೇರಿದಂತೆ ಇಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ಇ.ಡಿ ತನಿಖೆ ಆರಂಭಿಸಿದೆ.

Source link

Leave a Reply

Your email address will not be published. Required fields are marked *