ಸೌಜನ್ಯಾ ವಿಠ್ಠಲ ಗೌಡ: ಎಲ್ಲ ಸಾಕ್ಷ್ಯ ಎಸ್ಪಿಗೆ ಕೊಡುತ್ತೇನೆಂದ ಸ್ನೇಹಮಯಿ ಕೃಷ್ಣ!
ಮಂಗಳೂರು, ಸೆಪ್ಟೆಂಬರ್ 9: ಬುರುಡೆ ಪ್ರಕರಣ (ಧರ್ಮಸ್ಥಾಲ ಪ್ರಕರಣ) ಹೊಸ ತಿರುವುಗಳನ್ನು. ಚಿನ್ನಯ್ಯಗೆ ಚಿನ್ನಯ್ಯಗೆ ಬುರುಡೆ ಸೌಜನ್ಯಾಳ ವಿಠ್ಠಲ ಗೌಡ ಎಂದಿ ಗಿರೀಶ್ ಮಟ್ಟಣ್ಣನವರ್ ಸ್ಫೋಟಕ ಮಾಹಿತಿ. ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಿಂದ ಈ ತರಲಾಗಿತ್ತು ಎಂಬ ಬೆಚ್ಚಿಬೀಳಿಸುವ ಮಾಹಿತಿಯನ್ನು ಎಸ್‌ಐಟಿ ಮುಂದೆ. ಈಗ ಈಗ ಸೌಜನ್ಯಳ ವಿಠ್ಠಲ ಗೌಡ ವಿರುದ್ಧ ಆರೋಪವೊಂದು.
ಮಹೇಶ್ ಶೆಟ್ಟಿ, ಮಟ್ಟಣ್ಣ, ಸುಜಾತ್ ಭಟ್, ಸಮೀರ್‌ನಿಂದ ಧರ್ಮಸ್ಥಳದ ಬಗ್ಗೆ ಆಗುತ್ತಿದೆ ಎಂದು ಹೋರಾಟಗಾರ ಸ್ನೇಹಮಯಿ ಕೃಷ್ಣ ದಿನಗಳ ಹಿಂದೆ ದೂರು. ಎಸ್‌ಐಟಿ ಎಸ್‌ಐಟಿ ಸ್ನೇಹಮಯಿಗೂ ಕೊಟ್ಟು ಸೋಮವಾರ ವಿಚಾರಣೆ. ಬಳಿಕ ಮಾತನಾಡಿರುವ ಸ್ನೇಹಿಮಯಿ ಹೊಸ ಸಿಡಿಸಿದ್ದಾರೆ. ಸೌಜನ್ಯಳ ಮೇಲೆ ಅತ್ಯಾಚಾರವೆಸಗಿ ಬೇರೆ ಯಾರೂ ಅಲ್ಲ, ಆಕೆಯ ಮಾವ ವಿಠ್ಠಲ ಎಂದು.
ಹೀಗೆ ಹೀಗೆ ಸ್ನೇಹಮಯಿ ಕೃಷ್ಣ ತಮ್ಮ ಮಾಹಿತಿ, ಸಾಕ್ಷ್ಯ ಸಮೇತ ಎಸ್ಪಿಗೆ ಕೊಡಲು, ಸೌಜನ್ಯ ಸಾವಿನ ಪ್ರಕರಣದ ತನಿಖೆಯೂ ಆಗಬೇಕು.
ಮಟ್ಟಣ್ಣನವರ್, ಜಯಂತ್, ವಿಠ್ಠಲಗೌಡನವಿಗೆ ವಿಚಾರಣೆ ವಿಚಾರಣೆ
ಸಂಚಿನ ಸಂಚಿನ ಮಾಸ್ಟರ್ ಗಿರೀಶ್ ನಾಲ್ಕನೇ ದಿನವಾದ ಸೋಮವಾರವೂ ವಿಚಾರಣೆ ಬಿಸಿ. ಸೌಜನ್ಯಳ ಮಾವ ಗೌಡನಿಗೂ ಫುಲ್‌ಗ್ರಿಲ್. ಇನ್ನು. ಮಾಸ್ಕ್ ಮಾಸ್ಕ್ ವಿಚಾರಣೆಗೆ. ಕಾಡಿನಿಂದ ತಲೆಬುರುಡೆ ತಂದ ಮೂವರನ್ನೂ ನಡೆಸಲಾಗಿದೆ.
ಬುರುಡೆ ತಂದ ಗೌಡ, ಅಸ್ಥಿಪಂಜರ ಹೂತ ಹೂತ!
ಕಾಡಿನಿಂದ ಕಾಡಿನಿಂದ ವಿಠ್ಠಲಗೌಡನೇ ತಂದಿದ್ದು ಎಂಬುದು ಕೂಡ ಸೋಮವಾರ. ಕಾಡಿನಿಂದ ಬುರುಡೆ ತಂದಿದ್ದ ಗೌಡ, ಉಳಿದ ಅಸ್ಥಿಪಂಜರವನ್ನು ಅಲ್ಲೇ ಹೂತು ಬಂದಿರುವುದು. ಹೀಗಾಗಿ ಅದನ್ನೂ ಪತ್ತೆ ಎಸ್‌ಐಟಿ ಮುಂದಾಗಿದ್ದು, ಬಂಗ್ಲೆಗುಡ್ಡದಲ್ಲಿ ಭದ್ರತೆ.
ಇದನ್ನೂ ಓದಿ: ಧರ್ಮಸ್ಥಳ ವಿರೋಧಿ ಮೂಲ ಸಂಚುಕೋರರು ಸಿಗುವುದು ಕಷ್ಟ: ಎಸ್ಐಟಿಗಿದೆ ತಾಂತ್ರಿಕ ಸಂಕಷ್ಟ
ಮಧ್ಯೆ ಮಧ್ಯೆ ಕೇರಳ ಮಾಲೀಕ ಕಂ ಯೂಟ್ಯೂಬರ್, ಸುಜಾತ ಭಟ್ ಹೆಣೆದಿದ್ದ ಭಟ್ ಕತೆಯನ್ನು ತನ್ನ ತೋರಿಸಿ ಅಪಪ್ರಚಾರ. ಇದೇ ಆರೋಪದಲ್ಲಿ ಎಸ್‌ಐಟಿ ವಿಚಾರಣೆ. ಇನ್ನು ಪ್ರಶ್ನೆಗಳ.
ಧರ್ಮಸ್ಥಳ ವಿರುದ್ಧ ಆರೋಪ: ಅಮಿತ್ ಶಾಗೆ ಬಿಜೆಪಿ ನಿಯೋಗ ದೂರು
ಏತನ್ಮಧ್ಯೆ, ಧರ್ಮಸ್ಥಳ ವಿರುದ್ಧ ಆರೋಪ ಸಂಬಂಧ ಗೃಹ ಗೃಹ ಸಚಿವ ಶಾಗೆ ಕರ್ನಾಟಕ ಬಿಜೆಪಿ ನಿಯೋಗ ದೂರು. ಬಿವೈ ಬಿವೈ ವಿಜಯೇಂದ್ರ ದೆಹಲಿಗೆ ತೆರಳಿದ, ಬುರುಡೆ ಪ್ರಕರಣ ಮತ್ತು ಎಸ್‌ಐಟಿ ತನಿಖೆಗೆ ಬಗ್ಗೆ ಮಾಹಿತಿ. ಯಾವುದೇ ಅಸ್ಥಿಪಂಜರ ಸಿಗದಿರುವ ಹಾಗೂ ಹೋರಾಟದ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ವಿವರಣೆ. ಹಿಂದೆ ಹಿಂದೆ ಹೊರ ಜನರ ಕೈವಾಡ ಶಂಕೆ. ಹಿನ್ನಲೆ ಹಿನ್ನಲೆ ಸೂಕ್ತ ಅಗತ್ಯವಿದೆ ಎಂದು ನಿಯೋಗ. ಮೂಲಕ ಮೂಲಕ ಕೇಂದ್ರದ ತಂಡದಿಂದ ತನಿಖೆಯಾಗಬೇಕು ಎಂದು ಪರೋಕ್ಷವಾಗಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ