ಶಿಖರ್ ಧವನ್, ಸುರೇಶ್ ರೈನಾ, ವಿಶ್ವನಾಥ್ ಸಿ ಸಜ್ಜನರ್
ಬೆಟ್ಟಿಂಗ್ ಆಯಪ್ ಪ್ರಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಶಿಖರ್ ಧವನ್ (ಶಿಖರ್ ಧವನ್) ಹಾಗೂ ಸುರೇಶ್ ರೈನಾ (ಸುರೇಶ್ ರೈನಾ) ಅವರಿಗೆ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಇಬ್ಬರು ಕ್ರಿಕೆಟಿಗರಿಗೆ ಸೇರಿರುವ ಒಟ್ಟು 11.14 ಕೋಟಿ ರೂ ಮೊತ್ತದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ತಾತ್ಕಾಲಿಕವಾಗಿ 2002 ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಇದೀಗ ಈ ಬಗ್ಗೆ ಕರ್ನಾಟಕ ಮೂಲದ ತೆಲಂಗಾಣ ಕೇಡರ್ ನ ಐಪಿಎಸ್ ಅಧಿಕಾರ ಹಾಗೂ ಹೈದರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಿ ಸಜ್ಜನರ್ ಅವರು ಶಿಖರ್ ಧವನ್ ಹಾಗೂ ಸುರೇಶ್ ರೈನಾ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಜನರಲ್ಲಿ ತಪ್ಪು ಕಲ್ಪನೆಯನ್ನು ಸೃಷ್ಟಿಸಿ,ಅವರ ದಾರಿ ತಪ್ಪಿಸುವವರು ಸೆಲೆಬ್ರಿಟಿಗಳೇ? ಎಂದು ಪ್ರಶ್ನೆ ಮಾಡಿದ್ದಾರೆ. ವಿಶ್ವನಾಥ್ ಸಿ ಸಜ್ಜನರ್ ಅವರು ಎಕ್ಸ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. “ಇವರು ಬಿಟ್ಟು ಭಾರತದ ಸೆಲೆಬ್ರಿಟಿಗಳಾ? ಜನರಿಂದ ಹಣ ಪಡೆದು ಆದರ್ಶ ವ್ಯಕ್ತಿಗಳು ಅಥವಾ ಆಟಗಾರರಾಗಲು ಸಾಧ್ಯವೇ? ಬೆಟ್ಟಿಂಗ್ ಯುವಕರಿಗೆ ಅಂಟಿರುವ ಸಾಂಕ್ರಾಮಿಕ ರೋಗ, ಇದರಿಂದ ಅವರ ಜೀವನ ಹಾಳಾಗಿದೆ. ಅದೆಷ್ಟೋ ಯುವಕರು ಈ ಬೆಟ್ಟಿಂಗ್ ಬಗ್ಗೆ ಪ್ರಚಾರ ಮಾಡಿ ಪ್ರಾಣ ಕಳೆದುಕೊಂಡಿದ್ದಾರೆ.
ಇಲ್ಲಿದೆ ನೋಡಿ ಪೋಸ್ಟ್:
ವೀಳ್ಲೆಂ ಸೆಲಬ್ರಿಟೀಲು?
ಅಭಿಮಾನಿಗಳನ್ನು ಕೂಡ ಹಣ ಮಾಡಿಕೊಳ್ಳುವ ವೀಳ್ಯದೆಲೆಗಳು ಆದರ್ಶ’ನೀಯವಾದ ಆಟಗಾಲುಗಳು ಹೇಗೆ ಆಗುತ್ತವೆ?
ಬೆಟ್ಟಿಂಗ್ ಮಹಾಮ್ಮಾರಿಗೆ ವ್ಯ’ಸ’ನ’ಪ’ರುಲೈ ಬಹಳ ಜನ ಯುವಕರು ತ’ಮ ಜೀವಿತಗಳನ್ನು ಚೇಜೇತುಲಾ ನಾಶನಂ ಮಾಡಿಕೊಳ್ಳುತ್ತಿದ್ದಾರೆ. ಸಾವಿರಾರು ಜನರು ಆತ್ಮಹತ್ಯೆಲಕು ಪಾಲ್ಪಾದರು. ಸಮಾಜವನ್ನು… pic.twitter.com/GWJIvSK7uF
– ವಿಸಿ ಸಜ್ಜನರ್, ಐಪಿಎಸ್ (@ಸಜ್ಜನರ್ ವಿಸಿ) ನವೆಂಬರ್ 7, 2025
ಏನಿದು ಪ್ರಕರಣ:
ಶಿಖರ್ ಧವ್ನ ಹಾಗೂ ಸುರೇಶ್ ರೈನಾ ವಿದೇಶಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಅಕ್ರಮ ಬೆಟ್ಟಿಂಗ್ ಪ್ಲಾಟ್‌ಫಾರ್ಮ್ 1xBet ಅನ್ನು ಪ್ರಚಾರ ಮಾಡಿದೆ ಎಂಬುದು ಇಡಿ ತನಿಖೆಯಿಂದ ನಿರೀಕ್ಷಿಸಲಾಗಿದೆ. ಇವರಿಬ್ಬರು 1xBet ಮತ್ತು ಅದರ ಅಂಗಸಂಸ್ಥೆಗಳನ್ನು ಉತ್ತೇಜಿಸಲು ವಿದೇಶಿ ಸಂಸ್ಥೆಗಳಿಗೆ ಗೊತ್ತಿದ್ದೂ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿರುವುದು ಖಚಿತವಾಗಿದೆ. ಹೀಗಾಗಿ ಇವರಿಬ್ಬರ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಇದನ್ನೂ ಓದಿ: ಶಿಖರ್ ಧವನ್, ಸುರೇಶ್ ರೈನಾಗೆ ಸೇರಿದ 11.14 ಕೋಟಿ ಮೌಲ್ಯದ ಆಸ್ತಿ ಜಪ್ತಿ
ವಿಶ್ವನಾಥ್ ಸಿ ಸಜ್ಜನರ್ ಯಾರು?
ವಿಶ್ವನಾಥ್ ಸಿ ಸಜ್ಜನರ್ ಪ್ರಸ್ತುತ ತೆಲಂಗಾಣ ಕೇಡರ್ನ ಐಪಿಎಸ್ ಅಧಿಕಾರ ಹಾಗೂ ಹೈದರಾಬಾದ್ ಪೊಲೀಸ್ ಆಯುಕ್ತರಾಗಿದ್ದಾರೆ. ಈ ಹಿಂದೆ ಟಿಎಸ್ ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ -19 ಸಮಯದಲ್ಲಿ ಭಾರೀ ಜನಪ್ರಿಯ ಅಧಿಕಾರಿಯಾಗಿದ್ದರು. ಇನ್ನು ರೌಡಿಗಳಿಗೆ, ಸಿಂಹಸ್ವಪ್ನ ಆಗಿದ್ದಾರೆ. ವಿಶ್ವನಾಥ್ ಸಿ ಸಜ್ಜನರ್ ಅವರು ಮೂಲ ಕರ್ನಾಟಕದ ಹುಬ್ಬಳ್ಳಿಯವರು.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ