ರಕ್ಷಿತಾ ಭಾಷೆ ಬಗ್ಗೆ ಧ್ರುವಂತ ಮತ್ತೆ ಅಪಸ್ವರ; ಸುದೀಪ್ ಹೇಳಿದ್ದು ಮರೆತೇಹೋಯ್ತಾ?

ರಕ್ಷಿತಾ ಭಾಷೆ ಬಗ್ಗೆ ಧ್ರುವಂತ ಮತ್ತೆ ಅಪಸ್ವರ; ಸುದೀಪ್ ಹೇಳಿದ್ದು ಮರೆತೇಹೋಯ್ತಾ?


ಧ್ರುವಂತ್ ಅವರು ಕಳೆದ ವಾರ ರಕ್ಷಿತಾ ಶೆಟ್ಟಿ ಭಾಷೆಯ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಸುದೀಪ್ ಅವರು ರಕ್ಷಿತಾ ಬೆಂಬಲಿಸಿದ್ದರು. ‘ಈ ಭಾಷೆ ನಮಗೆ ಓಕೆ’ ಎಂದಿದ್ದರು ಸುದೀಪ್. ಇದನ್ನು ಧ್ರುವಂತ್ ಅವರು ಕಿವಿಮೇಲೆ ಹಾಕಿಕೊಂಡಂತೆ ಇಲ್ಲ. ಈ ವಾರ ನಾಮಿನೇಟ್ ಮಾಡುವಾಗ ಮತ್ತೆ ಅದೇ ವಿಚಾರ ಇಟ್ಟುಕೊಂಡು ನಾಮಿನೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *