Headlines

ಬಾಯಿಗೆ ಬಂದಂತೆ ಮಾತಾಡಿದ ಧ್ರುವಂತ್: ಹೊಡೆಯಲು ಹೋದ ಸೂರಜ್, ಧನುಷ್

ಬಾಯಿಗೆ ಬಂದಂತೆ ಮಾತಾಡಿದ ಧ್ರುವಂತ್: ಹೊಡೆಯಲು ಹೋದ ಸೂರಜ್, ಧನುಷ್


ನಟ ಧ್ರುವಂತ್ ಅವರು ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ನೇರ ನಡೆ-ನುಡಿಯಿಂದ ಗುರುತಿಸಲಾಗಿದೆ. ಅದೇ ಕಾರಣಕ್ಕೆ ಅವರ ಹಲವರ ಜೊತೆಗೆ ಜಗಳ ಮಾಡಿಕೊಂಡಿದ್ದಾರೆ. ಮೂಲಕ, ಮಾತಿನ ಭರದಲ್ಲಿ ನಾಲಿಗೆ ಹರಿಬಿಟ್ಟಿದ್ದಾರೆ. ಧ್ರುವಂತ್ ಅವರು ಅತಿರೇಕದ ಪದ ಬಳಕೆ ಮಾಡಿದ್ದಕ್ಕೆ ಸೂರಜ್ (ಸೂರಜ್ ಸಿಂಗ್) ಕೋಪಗೊಂಡಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಧನುಷ್ ಕೂಡ ಈ ಜಗಳದಲ್ಲಿ ಮಧ್ಯ ಬಂದಿದ್ದಾರೆ. ಅವರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಜಗಳದ ವೇಳೆ ಸಂಜನಾ ಮೇಲೆ ಕೂಡ ಧ್ರುವಂತ್ (ಧ್ರುವಂತ್) ಅವರು ಕೂಗಾಡಿದ್ದಾರೆ. ಇಷ್ಟು ವಾರಗಳ ಕಾಲ ಎಲ್ಲರ ಜೊತೆ ಜಗಳ ಮಾಡುತ್ತಿರುವ ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆದರೆ ಅವರ ಬದಲಿಗೆ ಧ್ರುವಂತ್ ಜಗಳ ಜೋರಾಗಿದೆ. ನವೆಂಬರ್ 28 ರ ಸಂಚಿಕೆಯ ಪ್ರೋಮೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *