‘ಧುರಂಧರ 2’ ಸಿನಿಮಾ ಮಾರ್ಚ್ 19 ರಂದು ತೆರೆಕಾಣುತ್ತಿದೆ. ಅದಕ್ಕೂ ಮೊದಲು ಅಂದರೆ ಇಂದು (ಮಾರ್ಚ್ 18) ಸಿನಿಮಾ ಪ್ರೀಮಿಯರ್ ಆಗಿದೆ. ಪ್ರೀಮಿಯರ್ ಶೋಗಳ ಟಿಕೆಟ್ಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗಿದೆ. ಈ ಚಿತ್ರ ‘ಧುರಂಧರ’ ಚಿತ್ರದ ಮುಂದುವರಿದ ಭಾಗ. ಈ ಸಿನಿಮಾ ಸೇಡಿನ ಕಥೆಯನ್ನು ಹೊಂದಿದೆ. ಹಾಗಾದರೆ, ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಯಾವ ಭಾಗ ಹೈಲೈಟ್ ಆಗಿದೆ? ಯಾವ ವಿಷಯವನ್ನು ಆದಿತ್ಯ ಧಾರ್ ಹೈಲೈಟ್ ಮಾಡಿದ್ದಾರೆ? ಆ ಬಗ್ಗೆ ಇಲ್ಲಿದೆ ವಿವರ.
ಸಿನಿಮಾದ ಮೊದಲಾರ್ಧದ ವಿಶೇಷತೆಗಳೇನು?
* ‘ಧುರಂಧರ’ ಸಿನಿಮಾ ರೆಹಮಾನ್ ಡಕಾಯಿತ್ ಸಾವಿನೊಂದಿಗೆ ಕೊನೆಗೊಂಡಿದೆ. ಅಲ್ಲಿಂದಲೇ ‘ಧುರಂಧರ 2’ ಸಿನಿಮಾ ಶುರುವಾಗುತ್ತದೆ.
* ‘ಧುರಂಧರ 2’ ಸಿನಿಮಾ ಸೇಡಿನ ಕಥೆ ಎಂದು ಮೊದಲೇ ಹೇಳಲಾಗಿದೆ. ಅದೇ ರೀತಿ ಹಮ್ಜಾ ಅಲಿ ಮಜಾರಿ ಸೇಡು ತೀರಿಸಿಕೊಳ್ಳುತ್ತಾನೆ.
* ರೆಹಮಾನ್ ಸಾವಿನ ಬಳಿಕ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಮ್ಜಾ ನಿಲ್ಲುತ್ತಾನೆ.
* ‘ಧುರಂಧರ 2’ ಸಿನಿಮಾದಲ್ಲಿ ಹಮ್ಜಾ ಅಲಿ ಜಸ್ಕಿರತ್ ಸಿಂಗ್ ರಂಗಿ ಪಾತ್ರದ ಹಿನ್ನೆಲೆಯೂ ಬಂದು ಹೋಗುತ್ತದೆ.
* ಸಿನಿಮಾದಲ್ಲಿ ಬಿಜಿಎಂ ಹೈಲೈಟ್ ಆಗಿದೆ. ಸಿನಿಮಾದ ತೂಕವನ್ನು ಇದು ಹೊಂದಿದೆ.
* ಸಿನಿಮಾ ಜೊತೆಗೆ ಭರ್ಜರಿ ಆ್ಯಕ್ಷನ್ ಹಾಗೂ ರಕ್ತಸಿಕ್ತ ದೃಶ್ಯಗಳು ತುಂಬಿವೆ. ಇವನ್ನು ನೋಡೋಕೆ ಗಟ್ಟಿ ಗುಂಡಿಗೆ ಬೇಕು.
* ‘ಧುರಂಧರ’ ಸಿನಿಮಾ ರೆಹಮಾನ್ ಡಕಾಯಿತ್ ಸಾವಿನೊಂದಿಗೆ ಕೊನೆಗೊಂಡಿದೆ. ಅಲ್ಲಿಂದಲೇ ‘ಧುರಂಧರ 2’ ಆರಂಭ ಆಗಲ್ಲ.
*ಜಸ್ಕಿರತ್ ಸಿಂಗ್, ಹಮ್ಜಾ ಆದ ಕಥೆಯಿಂದ ಸಿನಿಮಾ ಶುರುವಾಗುತ್ತದೆ. ಆತನ ನೋವಿನ ಕಥೆ ಕರುಳು ಹಿಂಡುತ್ತದೆ.
* ‘ಧುರಂಧರ 2’ ಸಿನಿಮಾ ಸೇಡಿನ ಕಥೆ ಎಂದು ಮೊದಲೇ ಹೇಳಲಾಗಿದೆ. ಅದೇ ರೀತಿ ಹಮ್ಜಾ ಅಲಿ ಮಜಾರಿ ಸೇಡು ತೀರಿಸಿಕೊಳ್ಳುತ್ತಾನೆ.
* ರೆಹಮಾನ್ ಸಾವಿನ ಬಳಿಕ ಆ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಬರುತ್ತದೆ. ಈ ಪ್ರಶ್ನೆಗೆ ಉತ್ತರವಾಗಿ ಹಮ್ಜಾ ನಿಲ್ಲುತ್ತಾನೆ.
* ಸಿನಿಮಾದಲ್ಲಿ ಬಿಜಿಎಂ ಹೈಲೈಟ್ ಆಗಿದೆ. ಸಿನಿಮಾದ ತೂಕವನ್ನು ಇದು ಹೊಂದಿದೆ.
* ಸಿನಿಮಾ ಜೊತೆಗೆ ಭರ್ಜರಿ ಆ್ಯಕ್ಷನ್ ಹಾಗೂ ರಕ್ತಸಿಕ್ತ ದೃಶ್ಯಗಳು ತುಂಬಿವೆ. ಇವನ್ನು ನೋಡೋಕೆ ಗಟ್ಟಿ ಗುಂಡಿಗೆ ಬೇಕು.
* ಬಡಾ ಸಾಬ್ ಕೂಡ ಬರುತ್ತಾನೆ. ಆತ ಯಾರು ಅನ್ನೋದು ಸಸ್ಪೆನ್ಸ್. ಸಿನಿಮಾ ಅಲ್ಲೇ ನೋಡಬೇಕು.
* ಸಿನಿಮಾದ ಇಂಟರ್ವಲ್ ಅಲ್ಲಿ ಒಂದು ದೊಡ್ಡ ಟ್ವಿಸ್ಟ್ ಕೂಡ ಇದೆ.’ ಅದೇನು ಎಂದು ಸಿನಿಮಾದಲ್ಲೇ ನೋಡಬೇಕು.
* ಕೆಲವು ನೈಜ ಘಟನೆಗಳು ಕೂಡ ಇಲ್ಲಿ ಬಂದು ಹೋಗುತ್ತವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ