ದೇವಸ್ಥಾನಗಳಲ್ಲಿ ಧ್ವಜಸ್ತಂಭಕ್ಕೆ ಮಹತ್ವವನ್ನು ಏಕೆ ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ವಾಸ್ತು . ಬಸವರಾಜ್ಯವರು ತಮ್ಮ ನಿತ್ಯ ಕಾರ್ಯಕ್ರಮದಲ್ಲಿ ನೀಡಿದ್ದಾರೆ. ಗುರೂಜಿಯವರು, ದೇವಸ್ಥಾನಗಳು ಕೇವಲ ಇಟ್ಟಿಗೆ ಮತ್ತು ಕಲ್ಲುಗಳಿಂದ. ಅವು ಮನುಷ್ಯನ ಮನಸ್ಸಿಗೆ ನೀಡುವ, ಭಗವಂತನಿಗೆ ಗೌರವವನ್ನು ಅರ್ಪಿಸುವ ಮತ್ತು ಕಷ್ಟಗಳನ್ನು ನಿವೇದಿಸಿಕೊಳ್ಳುವ. ಯಾವುದೇ ದೇವಸ್ಥಾನವಿರಲಿ, ಅಲ್ಲಿ ಸಲ್ಲಿಸುವ ನೇರವಾಗಿ ಭಗವಂತ ನಾರಾಯಣನನ್ನು ತಲುಪುತ್ತವೆ “ಪತಿತಂ ಪತಿತಂ ತೋಯಂ ಸಾಗರಂ, ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ”ಎಂಬ ಹೇಳುತ್ತದೆ. ಈ ಪವಿತ್ರ ಸ್ಥಳಗಳಲ್ಲಿ, ವಿಶೇಷವಾಗಿ ಹಿಂದೂ ಸನಾತನ ದೇವಾಲಯಗಳಲ್ಲಿ, ಧ್ವಜಸ್ತಂಭಕ್ಕೆ ಬಹಳ.
ದೇವರ, ಅರ್ಚನೆ, ಸಂಕಲ್ಪ ಮತ್ತು ಜೊತೆಗೆ, ದೇವಾಲಯದ ಸುತ್ತ ಪ್ರದಕ್ಷಿಣೆ. ಆದರೆ, ಇವೆಲ್ಲದರ ದ್ವಿಫಲ ಧ್ವಜಸ್ತಂಭದ ದೊರೆಯುತ್ತದೆ ಎಂದು. ಧ್ವಜಸ್ತಂಭಕ್ಕೆ ಸಲ್ಲಿಸಿ, ಭಗವಂತನು ಆ ಸ್ತಂಭದಲ್ಲಿ ಎಂಬ ಭಾವನೆಯೊಂದಿಗೆ ನಮಸ್ಕರಿಸಿದರೆ. ದಕ್ಷಿಣ ಭಾರತದ ದೇವಾಲಯಗಳಲ್ಲಿ ಹೆಚ್ಚಿನ ನೀಡಲಾಗುತ್ತದೆ.
ವಿಡಿಯೋ ನೋಡಿ:
https://www.youtube.com/watch?v=grwk52xg62e
ಧ್ವಜಸ್ತಂಭಕ್ಕೆ ಮಹತ್ವವೇಕೆ? ಪ್ರಮುಖ ಪ್ರಮುಖ ಕಾರಣವೆಂದರೆ ದೇವರ, ಅಂದರೆ ಆ ಕ್ಷೇತ್ರದ ಕ್ಷೇತ್ರಜ್ಞನ ದೃಷ್ಟಿ ಪ್ರಥಮವಾಗಿ ಧ್ವಜಸ್ತಂಭದ ಮೇಲೆ. ಯಾವುದೇ ದೇವಾಲಯವಿರಲಿ, ದೇವರ ಮೊದಲ ನೋಟ ಮೇಲೆಯೇ. ಅಷ್ಟೇ, ಆಕಾಶದಿಂದ ಬರುವ ಪ್ರಥಮ ಸಹ ಆ ಧ್ವಜಸ್ತಂಭವನ್ನು. ಈ ಪ್ರಥಮ “ಆರುಷಿ” ಎಂದು. ಕೃತಯುಗ, ತ್ರೇತಾಯುಗ, ದ್ವಾಪರಯುಗ ಕಲಿಯುಗ ಹೀಗೆ ಎಲ್ಲಾ ಯುಗಗಳಲ್ಲಿಯೂ ದೇವಾಲಯಗಳನ್ನು ನೋಡಿದಾಗ ಧ್ವಜಸ್ತಂಭದ ಮೂಲಕವೇ ಭಗವಂತನನ್ನು. ಉದಾಹರಣೆಗೆ, ತಿರುಪತಿಯಲ್ಲಿ ಕೂಡ ಧ್ವಜಸ್ತಂಭದ ದೇವರ ಬಳಿ.
ದೇವಾಲಯಕ್ಕೆ ದೇವಾಲಯಕ್ಕೆ ಭೇಟಿ ಪ್ರತಿಯೊಬ್ಬರೂ ಮುಟ್ಟಿ ನಮಸ್ಕರಿಸುವ ಭಾಗ್ಯವನ್ನು ಪಡೆದರೆ ಅತ್ಯಂತ ಒಳ್ಳೆಯ ಯೋಗ. ಇದಕ್ಕೆ ಕಾರಣ, ಭಗವಂತನ ಪರಿಪೂರ್ಣ ಅಂಶ. ನಾವು ವಿಗ್ರಹವನ್ನು ಸಾಧ್ಯವಿಲ್ಲ, ಗರ್ಭಗುಡಿಯೊಳಗೆ ಹೋಗಲು ಸಹ. ಆದರೆ ಗರ್ಭಗುಡಿಯಿಂದ ಹೊರಹೊಮ್ಮುವ ಅಲೆಗಳು (ಲಹರಿಗಳು) ಧ್ವಜಸ್ತಂಭದ ಸುತ್ತಲೂ ವೈ- ತರಹ. ಹಾಗಾಗಿ, ಧ್ವಜಸ್ತಂಭದ ಮೂಲಕವೇ ನಾವು ಶಕ್ತಿಯನ್ನು. ಧ್ವಜಸ್ತಂಭವನ್ನು “ಸ್ಪರ್ಶನಂ ಪಾಪನಾಶನಂ” (ಸ್ಪರ್ಶಿಸುವುದರಿಂದ ಪಾಪಗಳು) ಮತ್ತು “ದರ್ಶನಂ ಮೋಕ್ಷ” (ದರ್ಶನದಿಂದ ಮೋಕ್ಷ) ಎಂಬ.
ಇದನ್ನೂ ಓದಿ: ಓಡುತ್ತಿರುವ ಏಳು ಫೋಟೋ ಮನೆಯಲ್ಲಿ ಇಡುವುದು ಇಡುವುದು? ವಾಸ್ತು ಸಲಹೆ ಇಲ್ಲಿದೆ
ಆದರೆ, ಧ್ವಜಸ್ತಂಭವನ್ನು ಸ್ಪರ್ಶಿಸುವಾಗ ನಿಯಮಗಳನ್ನು. ಕಡೆ ಕಡೆ ನಿಯಮ ಮತ್ತು ಕೆಲವರು ಧ್ವಜಸ್ತಂಭವನ್ನು ಮುಟ್ಟಲು. ಧ್ವಜಸ್ತಂಭದ ಧ್ವಜಸ್ತಂಭದ ಮೇಲೆ ಅಥವಾ ತಲೆ ಇಟ್ಟು ಕೃತ್ಯಗಳಿಂದ. ಅಲ್ಲಿ ಸ್ವಚ್ಛತೆಯನ್ನು ಅತಿ. ಧ್ವಜಸ್ತಂಭದ ನೇರವಾಗಿ ಕೃಪೆ ಮತ್ತು. ನಿಮ್ಮ ಸಂಕಲ್ಪಗಳು ಮತ್ತು ಆಸೆಗಳನ್ನು ಈಡೇರಿಸಿಕೊಳ್ಳಲು, ಸುತ್ತಮುತ್ತಲಿನ ವಸ್ತುಗಳ ಕಡೆಗೆ ಗಮನ ಏಕಾಗ್ರ ಚಿತ್ತದಿಂದ ಧ್ವಜಸ್ತಂಭದ ಆದಿ (ಕೆಳಗಿನ) ಮತ್ತು ಅಂತ್ಯ (ಮೇಲಿನ) ಎರಡನ್ನೂ ದರ್ಶನ. ಹೀಗೆ ಮಾಡಿದರೆ, ಕ್ಷೇತ್ರಜ್ಞನ ಆಶೀರ್ವಾದ. ಇದು ನಿಮ್ಮಲ್ಲಿರುವ ಶಕ್ತಿಗಳನ್ನು. 50 ರಷ್ಟು ಹೊರಹಾಕಿ, ದೈವ ಶಕ್ತಿ ಭಗವಂತನ ಕೃಪೆಗೆ ಪಾತ್ರರಾಗಲು ಸಹಾಯ ಮಾಡುತ್ತದೆ ಗುರೂಜಿ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ