
ವ್ಯಾಲೆಂಟೈನ್ಸ್ ವೀಕ್‌ನ 7ನೇ ಹಾಗೂ ಕೊನೆಯ ದಿನ ಕಿಸ್ ಡೇ ಆಚರಿಸಲಾಗುತ್ತೆ. ಕಿಸ್ ಮಾಡೋದು ಅಂದ್ರೆ ಬರೀ ಪ್ರೀತಿ ತೋರಿಸೋದಷ್ಟೇ ಅಲ್ಲ, ಅದಕ್ಕೆ ಬೇರೆ ಬೇರೆ ಅರ್ಥಗಳೂ ಇವೆ. ಬನ್ನಿ, ಇವತ್ತು ಬೇರೆ ಬೇರೆ ರೀತಿಯ ಕಿಸ್‌ಗಳು ಹಾಗೂ ಅವುಗಳ ಅರ್ಥಗಳ ಬಗ್ಗೆ ತಿಳಿಯೋಣ.
Source link
Kiss Day: ತುಟಿಯಿಂದ ಕೆನ್ನೆಯವರೆಗಿನ ಕಿಸ್ಸ್‌ಗೆ ಏನೆಲ್ಲಾ ಅರ್ಥಗಳಿವೆ ಗೊತ್ತಾ?