ಈ ದೀಪಾವಳಿದ ಆಚರಣೆಗೆ ಸೂಕ್ತ ಮತ್ತು ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ. ಗುರೂಜಿಯವರು ಗುರೂಜಿಯವರು ತಮ್ಮ ಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ. ಗುರೂಜಿಯವರು ಹೇಳುವಂತೆ, ದೀಪಾವಳಿಯ ಆಚರಣೆಗೆ ಐತಿಹಾಸಿಕ ಧಾರ್ಮಿಕ. ಶ್ರೀರಾಮಚಂದ್ರನು ಶ್ರೀರಾಮಚಂದ್ರನು ರಾವಣನನ್ನು ಅಯೋಧ್ಯೆಗೆ ಹಿಂದಿರುಗಿದಾಗ, ಆ ವಿಜಯೋತ್ಸವದ ಸಂಕೇತವಾಗಿ ಹಚ್ಚಿ. ಹಾಗೆಯೇ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕನಾದ ನರಕಾಸುರನನ್ನು ನರಕಾಸುರನನ್ನು ಮಾಡಿದ ವಿಜಯದ ಸಂಕೇತವಾಗಿಯೂ ದೀಪಾವಳಿಯನ್ನು. ಇದು ಹಬ್ಬವಾಗಿದ್ದು, ನಮ್ಮಲ್ಲಿನ ಜಡತ್ವವನ್ನು ನಿವಾರಿಸಿ. ಆಚರಿಸಲಾಗುವ ಆಚರಿಸಲಾಗುವ ಈ ಅಭ್ಯಂಗ, ಲಕ್ಷ್ಮಿ ಪೂಜೆ, ಹೊಸ ಅಕೌಂಟ್‌ಗಳನ್ನು, ಕೇದಾರೇಶ್ವರ ಆಚರಣೆ, ಮತ್ತು ಉಡುಗೊರೆಗಳ ಹಲವಾರು ವಿಧದ ಆಚರಣೆಗಳು.
ಈ ಬಾರಿಯ ದೀಪಾವಳಿಯ ಪ್ರಶ್ನೆಯೆಂದರೆ, ಯಾವಾಗ ಆಚರಣೆ? ತಿಥಿ ಅಕ್ಟೋಬರ್ ಅಕ್ಟೋಬರ್ 21 ರ ಸೂರ್ಯೋದಯಕ್ಕೆ, 21 ರ ಸಂಧ್ಯಾಕಾಲದಲ್ಲಿ ಅಮಾವಾಸ್ಯೆ. ಮುಖ್ಯ ಆಚರಣೆಗಳಾದ ಲಕ್ಷ್ಮಿ ಪೂಜೆ ದೀಪಗಳನ್ನು ಹಚ್ಚುವುದು ರಾತ್ರಿಯ ಸಮಯದಲ್ಲಿ ಸಮಯದಲ್ಲಿ, ರಾತ್ರಿಯಲ್ಲಿ ಅಮಾವಾಸ್ಯೆ ತಿಥಿ ಅತ್ಯಂತ ಅವಶ್ಯಕ ಎಂದು ಹೇಳಿದ್ದಾರೆ.
ವಿಡಿಯೋ ನೋಡಿ:
https://www.youtube.com/watch?v=KNPBBHII9SM
ಪಂಚಾಂಗದ ಪ್ರಕಾರ, 2025 ರ ಅಕ್ಟೋಬರ್ 20 ರಂದು 3 ಗಂಟೆ 44 ನಿಮಿಷಕ್ಕೆ. ಇದು ಅಕ್ಟೋಬರ್ 21 ರ 5 ಗಂಟೆ 54 ನಿಮಿಷದವರೆಗೆ. ಇದರರ್ಥ, ಅಕ್ಟೋಬರ್ 20 ರ ಸಂಧ್ಯಾಕಾಲ ರಾತ್ರಿಯ ಸಮಯದಲ್ಲಿ ಅಮಾವಾಸ್ಯೆ ಪರಿಪೂರ್ಣವಾಗಿ. ಅಕ್ಟೋಬರ್ ಅಕ್ಟೋಬರ್ 21 ರಂದು ಸೂರ್ಯೋದಯಕ್ಕೆ ಅಮಾವಾಸ್ಯೆ, ರಾತ್ರಿಯ ಹೊತ್ತು ದೀಪ ಮತ್ತು ಲಕ್ಷ್ಮಿ ಪೂಜೆ ಮಾಡಲು ಅಮಾವಾಸ್ಯೆ.
ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ
ಆದ್ದರಿಂದ, ಅಕ್ಟೋಬರ್ 20 ರಂದೇ ದೀಪಾವಳಿ ಹಬ್ಬವನ್ನು, ಕಲಶ ಸ್ಥಾಪನೆ, ಮತ್ತು ಮಹಾಲಕ್ಷ್ಮಿ ಪೂಜೆ ಮಾಡಿಕೊಳ್ಳುವುದು ಅತ್ಯಂತ. ಸೋಮವಾರ, ಅಕ್ಟೋಬರ್ 20 ರಂದು ಸಂಜೆ 5: 30 ಕ್ಕೆ ಲಕ್ಷ್ಮಿ ಪೂಜೆಗೆ ಪ್ರಾಶಸ್ತ್ಯ. ನಿರ್ದಿಷ್ಟವಾಗಿ, ಸಂಜೆ 5 ಗಂಟೆ 44 ನಿಮಿಷದಿಂದ ರಾತ್ರಿ 8 ಗಂಟೆ 24 ನಿಮಿಷದವರೆಗೆ ಮಹಾಲಕ್ಷ್ಮಿ, ಕಲಶ ಪೂಜೆ, ನೈವೇದ್ಯ ಅರ್ಪಣೆ ಮತ್ತು ದೀಪವನ್ನು ಬೆಳಗಲು ಶುಭ. ಅಖಂಡ ದೀಪವನ್ನು ಅಕ್ಟೋಬರ್ 20 ರಂದು, 21 ರ ಬೆಳಗಿನ 5 ಗಂಟೆಯ ತನಕ ಬೆಳಗುವುದು. ರೀತಿಯಾಗಿ ರೀತಿಯಾಗಿ 20, ರಂದು ದೀಪಾವಳಿ ಹಬ್ಬವನ್ನು, ಮಹಾಲಕ್ಷ್ಮಿಯ ಪರಿಪೂರ್ಣ ಆಶೀರ್ವಾದ ದೊರೆಯುತ್ತದೆ ಎಂದು ಸಲಹೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ