ನವೆಂಬರ್ ಕ್ರಾಂತಿ ಚರ್ಚೆ ಹೊತ್ತಲ್ಲೇ ಡಿಕೆಶಿ ಹೊಸ ಬಾಂಬ್; ಡಿಸಿಎಂ ಆಗಲು ಆಫರ್ ಕೊಟ್ಟಿದ್ರಾ ಬಿಜೆಪಿಗರು?

ನವೆಂಬರ್ ಕ್ರಾಂತಿ ಚರ್ಚೆ ಹೊತ್ತಲ್ಲೇ ಡಿಕೆಶಿ ಹೊಸ ಬಾಂಬ್; ಡಿಸಿಎಂ ಆಗಲು ಆಫರ್ ಕೊಟ್ಟಿದ್ರಾ ಬಿಜೆಪಿಗರು?



<p>ಡಿ.ಕೆ.ಶಿವಕುಮಾರ್‌ಗೆ 2018ರಲ್ಲಿ ಡಿಸಿಎಂ ಆಗಲು ಆಫರ್ ಕೊಟ್ಟಿದ್ರಾ ಬಿಜೆಪಿಗರು? ‘ನೀವು ಡಿಸಿಎಂ ಆಗ್ತೀರಾ? ಜೈಲಿಗೆ ಹೋಗ್ತೀರಾ..? ಅಂದಿದ್ರಾ? ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದ್ರಾ ಡಿಕೆ ಶಿವಕುಮಾರ್? ಕಾಂಗ್ರೆಸ್​ಗೂ ಸಂದೇಶ… ಬಿಜೆಪಿಗೂ ಸಂದೇಶ ಕೊಟ್ಟರಾ..? ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಿಕೆಶಿ ಬೆಂಕಿ ಮಾತು..! ಪಕ್ಷ ನಿಷ್ಠೆ ನೆನಪಿಸಿ ಡಿಸಿಎಂ ಆಫರ್ ಉದಾಹರಣೆ ಕೊಟ್ಟ ಡಿಕೆಶಿ ಅಧಿಕಾರ ಹಂಚಿಕೆ ಚರ್ಚೆ ಸಂದರ್ಭದಲ್ಲೇ ಪಕ್ಷ ನಿಷ್ಠೆ ಸಂದೇಶ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.</p>



Source link

Leave a Reply

Your email address will not be published. Required fields are marked *