ಮಾಳವಿಕಾ ಮನೆಯಲ್ಲಿ ಗ್ರಾಂಡ್ ಗೊಂಬೆಪೂಜೆ; ಸಾಕ್ಷಾತ್ ಗೊಂಬೆಯಂತೆ ಕಂಗೊಳಿಸಿದ ಫ್ಯೂಚರ್ ತಾರೆಯರು!

ಮಾಳವಿಕಾ ಮನೆಯಲ್ಲಿ ಗ್ರಾಂಡ್ ಗೊಂಬೆಪೂಜೆ; ಸಾಕ್ಷಾತ್ ಗೊಂಬೆಯಂತೆ ಕಂಗೊಳಿಸಿದ ಫ್ಯೂಚರ್ ತಾರೆಯರು!

ಮಾಳವಿಕಾ ಮನೆಯಲ್ಲಿ ಗ್ರಾಂಡ್ ಗೊಂಬೆಪೂಜೆ; ಸಾಕ್ಷಾತ್ ಗೊಂಬೆಯಂತೆ ಕಂಗೊಳಿಸಿದ ಫ್ಯೂಚರ್ ತಾರೆಯರು!

ಮಾಳವಿಕಾ ಅವರು ಪ್ರತಿವರ್ಷವೂ ನವರಾತ್ರಿಯ ‘ಗೊಂಬೆ ಪೂಜೆ’ಯನ್ನು ತುಂಬಾ ಭಕ್ತಿಭಾವದಿಂದ, ಶ್ರದ್ಧೆಯಿಂದ ಆಚರಿಸುತ್ತಾರೆ. ಅದಕ್ಕೆ ತಮ್ಮ ಸ್ನೇಹಿತರ ಬಳಕ, ನೆಂಟರಿಷ್ಟರು, ಆಪ್ತರು, ಹಿರಿತರೆ ಹಾಗೂ ಕಿರುತೆರೆಯ ಕಲಾವಿದೆಯರನ್ನು ಮುಖ್ಯವಾಗಿ ಆಮಂತ್ರಿಸುತ್ತಾರೆ. ಈ ವರ್ಷದ ಗೊಂಬೆ ಪೂಜೆಯ ಝಲಕ್ ಇಲ್ಲಿದೆ  ನೋಡಿ..

ನಟಿ ಹಾಗೂ ರಾಜಕಾರಣಿ ಅವಿನಾಶ್ ಮಾಳವಿಕಾ () Malavika Avinash)ಅವರು ಶರನ್ನವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ ‘ಗೊಂಬೆ ಪೂಜೆ’ ಮಾಡಿದ್ದಾರೆ.

ಅದಕ್ಕೆ ಕನ್ನಡ ಸಿನಿರಂಗ ಸೇರಿದಂತೆ ಕಿರುತೆರೆಯ ಹಲವಾರು ಕಲಾವಿದರು ಹಾಜಿರಾಗಿದ್ದು, ಅವರ ಮನೆಯ ಗೊಂಬೆ ಪೂಜೆಯನ್ನು ಮತ್ತಷ್ಟು ರಂಗೇರಿಸಿದ್ದಾರೆ.

ಮಾಳವಿಕಾ ಅವಿನಾಶ್ ಮನೆಯ ಗೊಂಬೆ ಪೂಜೆಗೆ ಬಂದವರ ಲಿಸ್ಟ್ ಬಹಳ ದೊದ್ದದಿದೆ. ಕೆಲವು ಹೆಸರುಗಳನ್ನು ಹೇಳಬೇಕು ಎಂದರೆ, ಮಾಲಾಶ್ರೀ, ಮಾಲಾಶ್ರೀ ಮಗಳು ಆರಾಧನಾ,..

ಅನುಪಮಾ ಗೌಡ, ಶ್ರುತಿ, ಜಯಮಾಲಾ, ಸೇರಿದಂತೆ ಸಾಕಷ್ಟು ಮಹಿಳಾ ಕಲಾವಿದರು ಅಲ್ಲಿ ಸೇರಿ ಕಾರ್ಯಕ್ರಮವನ್ನು ಭಾರೀ ರಂಗೇರಿಸಿದ್ದರು.

ಬಣ್ಣಬಣ್ಣದ ಸೀರೆಯುಟ್ಟು ಅಲ್ಲಿರುವ ಗೊಂಬೆಗಳಿಗೇ ಸವಾಲು ಹಾಕುವಂತೆ, ತಾವೇ ಸ್ವತಃ ಜೀವಂತ ಗೊಂಬೆಗಳು ಎಂಬಂತೆ ಮಿರಿಮಿರ ಮಿಂಚುತ್ತಿದ್ದರು.

ಮಾಳವಿಕಾ ಅವರು ಪ್ರತಿವರ್ಷವೂ ನವರಾತ್ರಿಯ ‘ಗೊಂಬೆ ಪೂಜೆ’ಯನ್ನು ತುಂಬಾ ಭಕ್ತಿಭಾವದಿಂದ, ಶ್ರದ್ಧೆಯಿಂದ ಆಚರಿಸುತ್ತಾರೆ.

ಅದಕ್ಕೆ ತಮ್ಮ ಸ್ನೇಹಿತರ ಬಳಕ, ನೆಂಟರಿಷ್ಟರು, ಆಪ್ತರು, ಹಿರಿತರೆ ಹಾಗೂ ಕಿರುತೆರೆಯ ಕಲಾವಿದೆಯರನ್ನು ಮುಖ್ಯವಾಗಿ ಆಮಂತ್ರಿಸುತ್ತಾರೆ.

ಗೊಂಬೆಪೂಜೆಗೆ ಮಹಿಳಾ ಕಲಾವಿದರಷ್ಟೇ ಅಲ್ಲ, ಪುರುಷಕಲಾವಿದರೂ ಕೂಡ ಹಾಜರಿದ್ದು, ಈ ಕಾರ್ಯಕ್ರಮದ ಮೆರುಗು ಹೆಚ್ಚಿಸಿ ಗೊಂಬೆ ಪೂಜೆಯ ಗರಿಮೆಗೆ ಕಿರೀಟ ಇಡುತ್ತಾರೆ.

ಈ ಗೊಂಬೆ ಹಬ್ಬದಲ್ಲೂ ಅಷ್ಟೇ, ಸಿನಿರಂಗ ಹಾಗೂ ಕಿರುತೆರೆಯ ಹಲವಾರು ಕಲಾವಿದರು ಮಾಳವಿಕಾ ಅವಿನಾಶ್ ಅವರ ಮನೆಯಲ್ಲಿ ಸೇರಿ ಗೊಂಬೆಪೂಜೆಯನ್ನು ಮಾಡಿ ಗೊಂಬೆಗಳಂತೆ ಆಟವಾಡಿ ಹರ್ಷಿಸಿದ್ದಾರೆ.

ಈ ಫೋಟೋಗಳನ್ನು ಮಾಳವಿಕಾ ಅವರು ಖುಷಿಯಿಂದ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ತಮ್ಮ ಮನೆಯ ಗೊಂಬೆ ಪೂಜೆಯನ್ನು ಜಗತ್ತಿಗೇ ಪ್ರದರ್ಶಿಸಿ ಖುಷಿ ಪಟ್ಟಿದ್ದಾರೆ.

ಅಚ್ಚರಿ ಎನ್ನಿಸಿದರೂ ಮಾಳವಿಕಾ ಅವಿನಾಶ್ ಮನೆಯ ಗೊಂಬೆ ಪೂಜೆಗೆ ಹಲವಾರು ಫ್ಯೂಚರ್ ತಾರೆಯರು ಬಂದಿದ್ದಾರೆ.

ಮಾಲಾಶ್ರೀ ಮಗಳು ಆರಾಧನಾ, ಶ್ರುತಿ ಮಗಳು ಗೌರಿ ಸೇರಿದಂರೆ ಹಲವಾರು ಉದಯೋನ್ಮುಖ ತಾರೆಯರ ಆಗಮನವಾಗಿದೆ.

ಗೊಂಬೆ ಪೂಜೆಯಲ್ಲಿ ಅವರೆಲ್ಲರೂ ಸಾಕ್ಷತ್ ಗೊಂಬೆಗಳಂತೆ ಕಂಗೊಳಿಸುತ್ತಿದ್ದರು.

ಜೀವಂತ ಗೊಂಬೆಗಳು ಎನ್ನಬಹುದಾದ ಆ ದೃಶ್ಯವು ನೋಡುಗರ ಮನಸ್ಸನ್ನು ಸೆಳೆಯುವಂತಿತ್ತು.

Source link

Leave a Reply

Your email address will not be published. Required fields are marked *