Headlines

ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್

ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್


ಮಾರ್ಚ್ ತಿಂಗಳು ಬಂದರೆ ಸಾಕು, ವಿದ್ಯಾರ್ಥಿಗಳ (ವಿದ್ಯಾರ್ಥಿಗಳು) ಹೃದಯ ಬಡಿತ ಜೋರಾಗುತ್ತದೆ. ಯಾಕಂದ್ರೆ ಮಾರ್ಚ್‌ನಿಂದಲೇ ಎಸ್‌ಎಸ್‌ಎಲ್‌ಸಿ (ಎಸ್‌ಎಸ್‌ಎಲ್‌ಸಿ) ಹಾಗೂ ದ್ವಿತೀಯ ಪಿಯುಸಿ (ಪಿಯುಸಿ) ಪರೀಕ್ಷೆಗಳು ಪ್ರಾರಂಭವಾಗಲಿವೆ. ಹೀಗಾಗಿ ಮಾರ್ಚ್ ತಿಂಗಳ ಪರೀಕ್ಷೆ ತಿಂಗಳು ಎಂದೆಂದೂ ಕರೆಯಲಾಗುತ್ತೆ. ಇನ್ನು ಹಲವು ವಿದ್ಯಾರ್ಥಿಗಳು ಪರೀಕ್ಷೆ ಅಂದ್ರೆ ಸಾಕು ಭಯ ಹುಟ್ಟಿಸುತ್ತೆ. ಪ್ರತಿ ವಿಷಯಕ್ಕೆ ಎಷ್ಟು ದಿನಗಳು ಬೇಕು, ಯಾವ ಚಾಪ್ಟರ್ ಎಷ್ಟು ಗಂಟೆ ಓದಬೇಕು, ರಿವಿಷನ್‌ಗೆ ಎಷ್ಟು ಸಮಯ ಬೇಕು ಎಂಬ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಇರುತ್ತಾರೆ. ಹೀಗಾಗಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಆತಂಕ, ಭಯಪಡಬಾರದು. ಈ ಬಗ್ಗೆ ಖ್ಯಾತ ಶಿಕ್ಷಣತಜ್ಞರಾದ ಡಾ ಗುರುರಾಜ ಕರ್ಜಗಿ ವಿದ್ಯಾರ್ಥಿಗಳಿಗೆ ಕೆಲ ಟಿಪ್ಸ್ ಹೇಳಿದ್ದಾರೆ. ಇದನ್ನು ಫಾಲೋ ಮಾಡಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *