
ತುಳಸಿ ಗಿಡಕ್ಕೆ ಉಪ್ಪು ಹಾಕುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ನಿಮ್ಮ ಮನೆಯ ತುಳಸಿ ಗಿಡ ದಟ್ಟವಾಗಿ, ಹಚ್ಚ ಹಸಿರಾಗಿ, ಸುವಾಸನೆಯಿಂದ ಇರಬೇಕೆಂದರೆ ಉಪ್ಪಿನಿಂದ ದೂರವಿರಿ. ಬದಲಿಗೆ ಸಾವಯವ ವಿಧಾನಗಳನ್ನು ಬಳಸಿ.
Source link
ಮನೆಮುಂದೆ ಕಾಡಿನಂತೆ 'ತುಳಸಿ ಗಿಡ' ಬೆಳೆಸಲು ಉಪ್ಪು ಹಾಕಿ ತಪ್ಪು ಮಾಡಬೇಡಿ!