ನವೆಂಬರ್ 17: ಅಣ್ಣ-ತಮ್ಮ ಮನೆಯ ಹೊರಗೆ ಸೈಕಲ್ ಓಡಿಸುತ್ತಿದ್ದರು. ಈ ವೇಳೆ ತಮ್ಮ ಸೈಕಲ್ ನಿಯಂತ್ರಣ ಕಳೆದುಕೊಂಡು ರಸ್ತೆಯ ಅಂಚಿನಲ್ಲಿ ಜಾರುತ್ತಾನೆ. ಅದು ಆಳವಾದ ಗುಂಡಿಗೆ ಬೀಳುತ್ತದೆ. ಆಗ ಸ್ವಲ್ಪವೂ ಯೋಚನೆ ಮಾಡದೆ ಆ ಅಣ್ಣ ಮುಂದೆ ಹಾರಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟು ತನ್ನ ತಮ್ಮನನ್ನು ಉಳಿಸಲು ನೇರವಾಗಿ ಕೆಳಗೆ ಜಿಗಿಯುತ್ತಾನೆ. ಈ ವಿಡಿಯೋ (ವಿಡಿಯೋ ವೈರಲ್) ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ಹರಡಿದ್ದು, ಅಣ್ಣ-ತಮ್ಮನ ಬಾಂಧವ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ