Headlines

Video: ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ, ಇಂದು ಸಂಜೆಯಿಂದ ಈ ರಸ್ತೆ ಬಂದ್

Video: ಎಲೆಕ್ಟ್ರಾನಿಕ್ ಸಿಟಿ ಜನರೇ ಇಲ್ಲಿ ಗಮನಿಸಿ,  ಇಂದು ಸಂಜೆಯಿಂದ ಈ ರಸ್ತೆ ಬಂದ್


ಬೆಂಗಳೂರು, ಡಿ. 31: ಬೆಂಗಳೂರಿನ ಅತಿ ಉದ್ದದ ಪ್ಲೈ ಬದಲಿಗೆ ಆಗಿರುವ ಸಿಟಿ ಪ್ಲೈ ಇಂದು ಬಂದ್ ಆಗಲಿದೆ. ಸಿಲ್ಕ್ ಬೋರ್ಡ್ ನಿಂದ ಸಿಟಿವರೆಗೆ ಇರುವ 9 ಕಿಲೋ ಮೀಟರ್ ಉದ್ದವಾಗಿರುವ ಈ ಪ್ಲೈ ಹೊಸ ವರ್ಷದ ಪ್ರಯುಕ್ತ ಕ್ಲೋಸ್ ಮಾಡಲಾಗುವುದು. ಇಂದು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಈ ಪ್ಲೈ ಬದಲಿಗೆ ಬಂದ್ ಮಾಡಲಾಗುವುದು ಎಂದು ಸಿಟಿ ಉಪವಿಭಾಗದ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ. ಬೈಕ್, ಕಾರು, ಬಸ್ ಟ್ರಕ್ ಎಲ್ಲಾ ವಾಹನಗಳಿಗೆ ನಿರ್ಬಂಧ ಹೇರಲಾಗಿದೆ. ಹೊಸ ವರ್ಷಾಚರಣೆ ನಷ್ಟದಲ್ಲಿ ಅಪಘಾತಗಳು ಆಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಈ ಪ್ಲೈ ಬದಲಿಗೆ ಬಂದ್ ಮಾಡಲಾಗಿದೆ ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *