ನವಂಬರ್, ಡಿಸೆಂಬರ್ ಸಾಮಾನ್ಯವಾಗಿ ದೇಶದಲ್ಲೂ ಆಯಾ ದೇಶದ ಪ್ರಧಾನಿ, ಅಧ್ಯಕ್ಷರಿಗೆ ಪ್ರೋಟೋಕಾಲ್ ಇರುತ್ತದೆ. ಆದರೆ, ಆ ಪ್ರೋಟೋಕಾಲ್ ಅನ್ನು ಬದಿಗಿಟ್ಟು ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ತಮ್ಮ ದೇಶಕ್ಕೆ ಆಗಮಿಸಿದ್ದ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು (ಪ್ರಧಾನಿ ನರೇಂದ್ರ ಮೋದಿ) ಕಾರಿನಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೋಟೆಲ್ ಗೆ ಹೋಗುವ ಮೂಲಕ ಇಡೀ ಪ್ರಪಂಚದ ಗಮನ ಸೆಳೆದಿದ್ದರು. ಇಂದು ಅವರು ಮತ್ತೆ ತಾವೇ ತಮ್ಮ ಕಾರಿನಲ್ಲಿ ಮೋದಿಯವರನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ, ತಾವೇ ಖುದ್ದಾಗಿ ವಿಮಾನ ಹತ್ತಿಸಿ, ಕೈಮುಗಿದು ಬೀಳ್ಕೊಟ್ಟಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ಇಥಿಯೋಪಿಯನ್ ಪ್ರಧಾನಿ ಈ ಬಾಂಧವ್ಯಕ್ಕೆ ಮತ್ತು ಆತಿಥ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಹೃತ್ಪೂರ್ವಕ ಧನ್ಯವಾದ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ