Headlines

‘ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!’: ಸ್ಫೋಟಕ ಮಾಹಿತಿ ಬಿಚ್ಚಟ್ಟ ಫೈರೋಜ್ ತಾಯಿ!

‘ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!’: ಸ್ಫೋಟಕ ಮಾಹಿತಿ ಬಿಚ್ಚಟ್ಟ ಫೈರೋಜ್ ತಾಯಿ!


'ಅವನ ದೋಸ್ತನೇ ಮನೆಗೆ ನುಗ್ಗಿ ಕೊಂದಿದ್ದು!': ಸ್ಫೋಟಕ ಮಾಹಿತಿ ಬಿಚ್ಚಟ್ಟ ಫೈರೋಜ್ ತಾಯಿ!

ಧಾರವಾಡ, ಏಪ್ರಿಲ್ 11: ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್ ಅವರನ್ನು ಆತನ ಮನೆಗೆ ನುಗ್ಗಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಇನ್ನು 15 ದಿನಗಳಲ್ಲಿ ಮದುವೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಮನೆಮಾಡಿದೆ. ಈ ಬಗ್ಗೆ ಫೈರೋಜ್ ತಾಯಿ ಮಾತನಾಡಿದ್ದು, ಮನೆಗೆ ಬಂದು ಕೊಲೆ ಮಾಡಿದ್ದು ಆತನ ಸ್ನೇಹಿತರೇ ಎಂಬ ಸತ್ಯ ಬಿಚ್ಚಿಟ್ಟಿದ್ದಾರೆ. ಮೃತನ ತಾಯಿ ಸೇರಿದಂತೆ ಯುವತಿಯ ಮೇಲೂ ಹಲ್ಲೆ ಮಾಡಿರುವ ಆರೋಪಿಗಳು ಇಬ್ಬರು ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗಿದ್ದಾರೆಂದು ಫೈರೋಜ್‌ನ ತಾಯಿ ಹೇಳಿದ್ದಾರೆ. ಅವನ ಮತ್ತು ಅವನ ಸ್ನೇಹಿತರ ನಡುವೆ ಯಾವ ಕಾರಣಕ್ಕೆ ವೈಷಮ್ಯವಿತ್ತು ಎಂದು ನಮಗೆ ತಿಳಿದಿಲ್ಲವೆಂದು ಅವಳು, ಅವನ ಸ್ನೇಹಿತರು ಸರಿಯಿಲ್ಲ ಎಂದು.

 

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *