
ಗಿಲ್ಲಿ ನಟ ಅವರು ಗೌರಿ ಕಲ್ಯಾಣ ಧಾರಾವಾಹಿಯ ಸೀರಿಯಲ್ ಸಂತೆಯಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಅವರ ಬಳಿ ಅಭಿಮಾನಿಗಳು ಲವ್ ಟಿಪ್ಸ್ ಕೇಳಿದ್ದಾರೆ. ಇದಕ್ಕೆ ಗಿಲ್ಲಿ ನಟ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ನೀನು ನನ್ನ ಬಳಿ ಕೇಳಿದ್ದು ತಪ್ಪು’ ಎಂದು ನೇರವಾಗಿ ಹೇಳಿದರು. ಆ ಸಂದರ್ಭದ ಫನ್ ಟಾಕ್ ವೈರಲ್ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.