‘ಅಮೃತಧಾರೆ’ಯಲ್ಲಿ ವೀಕ್ಷಕರಿಗೆ ಅರ್ಥ ಆಗ್ದೆ ಇರೋದು, ಸದ್ಯ ಎದುರಾಗಿರುವ ದೊಡ್ಡ ಪ್ರಶ್ನೆ ಅಂದ್ರೆ ಇದೇ ನೋಡಿ! | Fans Didnt Understand This Question In Amruthadhaare

*ನಂಗ್ ಅರ್ಥ ಆಗ್ದೇ ಇರೋದ್ ಎನ್ ಅಂದ್ರೆ ಮಲ್ಲಿಯ ನೂರಾರ್ ಕೋಟಿ ಆಸ್ತಿ ನಾ ಯಾರ್ ಅನುಭವಿಸ್ತಾ ಇದಾರೆ ಅನ್ನೋದು.…
*ಮಲ್ಲಿ ಅವರ ಆಸ್ತಿ ಏನಾಯ್ತು.
*ಚಿಕ್ಕಿ ಸ್ಟೈಲ್ ಚೇಂಜ್ ಆಗೋಯ್ತು ಫುಲ್ಲು.
*ಮಲ್ಲಿ ಅಪ್ಪು ಸೂಪರ್..ಮಲ್ಲಿ ಆಸ್ತಿ ಎಲ್ಲಿ ಹೋಯ್ತು.
*ಚಿಕ್ಕಿ ಮಗನ ಕಾಂಬಿನೇಶನ್ ಸೂಪರ್.

ಸದ್ಯ ಇದೇ ಕಾಮೆಂಟ್ಸ್‌ಗೆ ಐವತ್ತಕ್ಕೂ ಹೆಚ್ಚು ಲೆಕ್ಸ್‌ ಬಂದಿದೆ ಎಂದರೆ ಮಲ್ಲಿಯ ಆಸ್ತಿಯ ಬಗ್ಗೆ ವೀಕ್ಷಕರಿಗೆ ಇರುವ ಕುತೂಹಲ ನೀವೇ ಅರ್ಥ ಮಾಡಿಕೊಳ್ಳಿ.

Source link

Leave a Reply

Your email address will not be published. Required fields are marked *