
ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಕುಣಿಗಲ್ ಉತ್ಸವಕ್ಕೆ ತೆರಳಿದ್ದರು. ವೇದಿಕೆಯ ಮೇಲೆ ಅವರು ಬಿಗ್ ಬಾಸ್ ವಿಷಯವನ್ನು ಪ್ರಸ್ತಾಪಿಸಿದರು. ‘ಈ ವಾರ ಫಿನಾಲೆ ನೋಡ್ತಾ ಇದೀರಾ’ ಎಂದು ಕೇಳಿದರು ಮತ್ತು ನೆರೆದಿದ್ದ ಅನೇಕರು ಗಿಲ್ಲಿ ಗಿಲ್ಲಿ ಎಂದು ಘೋಷಣೆ ಕೂಗಿದರು. ಆಗ ಸುದೀಪ್ ಅವರು ‘ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿ’ ಎಂದು ನೇರವಾಗಿ ಹೇಳಿದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಸಂದರ್ಭದ ವಿಡಿಯೋ ಇದೆ ನೋಡಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.