Headlines

ಮಗಳ ಸಾವಿಗೆ ಕಾರಣರಾದ ಅವರಿಬ್ಬರನ್ನು ಬಂಧಿಸಿ: ಪರಿಪರಿಯಾಗಿ ಬೇಡಿಕೊಂಡ ತಂದೆ

ಮಗಳ ಸಾವಿಗೆ ಕಾರಣರಾದ ಅವರಿಬ್ಬರನ್ನು ಬಂಧಿಸಿ: ಪರಿಪರಿಯಾಗಿ ಬೇಡಿಕೊಂಡ ತಂದೆ


ಶಿವಮೊಗ್ಗ, ಅಕ್ಟೋಬರ್ 31: ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ಮೂಲದ ಗೃಹಿಣಿ ಅನುಮಾನಸ್ಪದ ರೀತಿಯಲ್ಲಿ ಸಾವು (ಕೊಲ್ಲಲು) ಪ್ರಕರಣಕ್ಕೆ ಅವರ ಮೃತರ ತಂದೆ ಈಶ್ವರ್ ಮಾತನಾಡಿದ್ದು, ನನ್ನ ಮಗಳನ್ನು ಮುದ್ದಾಗಿ ಸಾಕಿದ್ದೆ. ಉತ್ತಮ ಕುಟುಂಬವೆಂದು ಮದುವೆ ಮಾಡಿ ಕೊಟ್ಟೆ. ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ಮಕ್ಕಳಿಗೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳವಿದೆ. ಹೆಂಡಕ್ಕಾಗಿ ತನ್ನ ಮಗಳಿಗೆ ಹಣ ತರಲು ಪಿಡಿಸುತ್ತಿದ್ದ. ಅಳಿಯನ ಅಕ್ಕ ಮತ್ತು ತಾಯಿ ಪ್ರಮುಖರು ಅವರ ಬಂಧನವಾಗಿಲ್ಲ. ಇಬ್ಬರ ಬಂಧನ ಆಗಬೇಕು.

ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *