Video: ಬ್ರೇಕಪ್ ನೋವಲ್ಲಿ ಊಟ, ತಿಂಡಿ ಬಿಟ್ಟ ಮಗ, ಹುಡುಗಿ ಬಳಿ ಹೋಗಿ ಕೈಮುಗಿದು ಬೇಡಿದ ತಂದೆ

Video: ಬ್ರೇಕಪ್ ನೋವಲ್ಲಿ ಊಟ, ತಿಂಡಿ ಬಿಟ್ಟ ಮಗ, ಹುಡುಗಿ ಬಳಿ ಹೋಗಿ ಕೈಮುಗಿದು ಬೇಡಿದ ತಂದೆ


ಬ್ರೇಕಪ್ ಎಂಬುದು ಎಂಥವರ ಬಾಳಲ್ಲೂ ಬರಸಿಡಿಲಿನಂತೆ ಎರಗಿ ಬಿಡುತ್ತೆ, ಇಷ್ಟು ದಿನ ಜತೆಗಿದ್ದವರು, ತಮ್ಮ, ನಲಿವಿನಲ್ಲಿ ನಮ್ಮೊಂದಿಗಿದ್ದವರು, ಏನೇ ಸಣ್ಣ ಪುಟ್ಟ ನೋವುಗಳನ್ನು ಹಂಚಿಕೊಂಡವರು ಜತೆಗಿಲ್ಲವೆಂದಾಗ ಏನೂ ಬೇಡ ಎನಿಸುವುದು ಸಹಜ. ಇಲ್ಲೊಬ್ಬ ಯುವಕ ಬ್ರೇಕಪ್ ನೋವಿನಲ್ಲಿ ಊಟ-ತಿಂಡಿ ಬಿಟ್ಟು ಕೂತಿದ್ದ, ಮಗನ ಸ್ಥಿತಿಯನ್ನು ನೋಡಲಾಗದೆ ತಂದೆ ಮಗನನ್ನು ಕರೆದುಕೊಂಡು ಹೋದ ಹುಡುಗಿಯ ಬಳಿ ಆಕೆಗೆ ಕೈಮುಗಿದು ತನ್ನ ಮಗನ ಜೀವನಕ್ಕೆ ವಾಪಸಾಗುವಂತೆ ಪರಿಪರಿಯಾಗಿ ಬೇಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಅಲ್ಲಿ ತಂದೆ ಮಕ್ಕಳ ಮೇಲಿಟ್ಟಿರುವ ಪ್ರೀತಿಯನ್ನು ತೋರಿಸಿದೆ. ಈ ವಿಡಿಯೋವನ್ನು ರಮೇಶ್ ತಿವಾರಿ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *