ಪ್ರೀತಿಸಿದ ಹುಡುಗಿಯನ್ನು ಬಿಟ್ಟುಕೊಟ್ಟು ದೇವದಾಸ್ ಆದ ನಾಯಕರ ಸಿನಿಮಾಗಳು… ಬ್ರೇಕಪ್ ಆದವರು ನೋಡ್ಲೇಬೇಡಿ | Films That Proved That Leaving Girlfriend For Their Happiness Also Love

ಜಸ್ಟ್ ಮಾತ್ ಮಾತಲ್ಲಿ

ಅದೆಷ್ಟೋ ಯುವ ಹೃದಯಗಳನ್ನು ಗೆದ್ದಿದ್ದ, ಕದ್ದಿದ್ದ, ಒಡೆದಿದ್ದ ಸಿನಿಮಾ ಜಸ್ಟ್ ಮಾತ್ ಮಾತಲ್ಲಿ. ಹುಡುಗಿಯೇ ಪ್ರೀತಿ ಹೇಳಿದಾಗ, ಅದನ್ನು ಒಪ್ಪಿಕೊಳ್ಳದ ನಾಯಕ, ನಂತರ ಪ್ರೀತಿಯ ಅರಿವಾಗಿ, ಆಕೆಯನ್ನು ಸೇರಲು ಮತ್ತೆ ಬರುತ್ತಾನೆ, ಬರುವಾಗ ದಾರಿಯಲ್ಲಿ ಸಿಗುವ ವ್ಯಕ್ತಿ ಜೊತೆ ಸ್ನೇಹವಾಗಿ, ಅವರ ಕಥೆ ಕೇಳುತ್ತಾ, ಕೊನೆಗೆ ಅವರ ಮದುವೆಗೆ ತೆರಳುತ್ತಾನೆ. ಆವಾಗ ಗೊತ್ತಾಗೋದು ತಾನು ಪ್ರೀತಿಸಿದ ಹುಡುಗಿಯದ್ದೇ ಈ ಮದುವೆ ಎಂದು. ಅಲ್ಲೂ ಪ್ರೀತಿ ತ್ಯಾಗ ಮಾಡಿ ಹೀರೋ ಸೂಪರ್ ಹೀರೋ ಆದ.

Source link

Leave a Reply

Your email address will not be published. Required fields are marked *